ನೀರಿನೊಂದಿಗೆ ಬೆಂಕಿಯನ್ನೂ ಉಗುಳುತ್ತಿರುವ ಬೋರ್‌ವೆಲ್‌: ಈ ಅಪರೂಪದ ವಿದ್ಯಮಾನ ಕ್ಯಾಮೆರಾದಲ್ಲಿ ಸೆರೆ | ವೀಕ್ಷಿಸಿ

ಬಕ್ಸ್‌ವಾಹಾ: ಮಧ್ಯಪ್ರದೇಶದ ಹಳ್ಳಿಯೊಂದರಲ್ಲಿ ಸಾಮಾನ್ಯ ಕೈ ಪಂಪ್‌ ನೀರಿನೊಂದಿಗೆ ಬೆಂಕಿಯನ್ನು ಉಗುಳಲು ಪ್ರಾರಂಭಿಸಿದ್ದನ್ನು  ನೋಡಿ ನಿವಾಸಿಗಳು ಗಾಬರಿಗೊಂಡರು. ಕಚ್ಚರ್ ಗ್ರಾಮದ ಕೈಪಂಪ್‌ನಿಂದ ನೀರು ಮತ್ತು ಬೆಂಕಿ ಎರಡೂ ಹೊರಬರುತ್ತಿವೆ. ಈ ಕೈಪಂಪ್‌ ಬೆಂಕಿ ಮತ್ತು ನೀರು ಉಗುಳುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈ ಘಟನೆಯ ನಂತರ ಗ್ರಾಮಸ್ಥರು ಭಯಭೀತರಾದರು. ಅದರಂತೆ ಗ್ರಾಮದಲ್ಲಿ 2 ಕೈಪಂಪುಗಳಿದ್ದು, … Continued