ಔಷಧಗಳಿಗೆ ಸವಾಲಾಗಿರುವ ಬ್ಯಾಕ್ಟೀರಿಯಾ ಸೋಂಕುಗಳ ವಿರುದ್ಧ ಹೋರಾಡುವ ʼಜೈವಿಕ ಅಸ್ತ್ರ’ ಹಸುವಿನ ಕರುಳಿನಲ್ಲಿ ತಯಾರಾಗುತ್ತೆ ; ಐಐಎಸ್‌ಸಿ ಅಧ್ಯಯನ

ಬೆಂಗಳೂರು: ಭಾರತೀಯ ವಿಜ್ಞಾನ ಸಂಸ್ಥೆ (IISC) ಸಂಶೋಧಕರು ಹಸುವಿನ ಕರುಳಿನಲ್ಲಿರುವ ವಿಶಿಷ್ಟ ಕಿಣ್ವವೊಂದನ್ನು (Enzyme) ಗುರುತಿಸಿದ್ದು, ಇದು ಔಷಧಗಳು ಪರಿಣಾಮಕಾರಿಯಾಗದ (Antibiotic-resistant) ಬ್ಯಾಕ್ಟೀರಿಯಾ ಸೋಂಕುಗಳ ಚಿಕಿತ್ಸೆಗೆ ಹೊಸ ಭರವಸೆ ಮೂಡಿಸಿದೆ. ಈ ಕಿಣ್ವವು ಬ್ಯಾಕ್ಟೀರಿಯಾಗಳು ರಚಿಸುವ ರಕ್ಷಣಾತ್ಮಕ ಬಯೋಫಿಲ್ಮ್‌ಗಳನ್ನು (Biofilms) ಒಡೆಯುವ ಸಾಮರ್ಥ್ಯ ಹೊಂದಿದ್ದು, ಬ್ಯಾಕ್ಟೀರಿಯಾಗಳ ಮೇಲೆ ಪ್ರತಿಜೀವಕ(Antibiotics) ಔಷಧಗಳು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಲು … Continued