ಹಿಮಾಲಯದಲ್ಲಿ 60 ಕೋಟಿ ವರ್ಷಗಳಷ್ಟು ಹಳೆಯದಾದ ಸಾಗರವನ್ನು ಕಂಡುಹಿಡಿದ ಭಾರತ, ಜಪಾನ್ ವಿಜ್ಞಾನಿಗಳು…!

ಬೆಂಗಳೂರು: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‌ಸಿ) ಮತ್ತು ಜಪಾನ್‌ನ ನಿಗಾಟಾ ವಿಶ್ವವಿದ್ಯಾಲಯದ ವಿಜ್ಞಾನಿಗಳು ಹಿಮಾಲಯದ ಎತ್ತರದಲ್ಲಿ ಸುಮಾರು 60 ಕೋಟಿ ವರ್ಷಗಳ ಹಿಂದೆ ಅಸ್ತಿತ್ವದಲ್ಲಿದ್ದ ಪ್ರಾಚೀನ ಸಾಗರದ ಉಳಿದಿರುವ ಖನಿಜ ನಿಕ್ಷೇಪಗಳಲ್ಲಿ ಸಿಕ್ಕಿಬಿದ್ದ ನೀರಿನ ಹನಿಗಳನ್ನು ಕಂಡುಹಿಡಿದಿದ್ದಾರೆ. ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ಕಾರ್ಬೋನೇಟ್‌ಗಳನ್ನು ಹೊಂದಿರುವ ಈ ನಿಕ್ಷೇಪಗಳ ವಿಶ್ಲೇಷಣೆಯು ಭೂಮಿಯ ಇತಿಹಾಸದಲ್ಲಿ ಪ್ರಮುಖ ಆಮ್ಲಜನಕೀಕರಣದ … Continued

ಕ್ಯೂಎಸ್ ಪದವೀಧರರ ಉದ್ಯೋಗ ಶ್ರೇಯಾಂಕ 2022: ಭಾರತದ 12 ಶಿಕ್ಷಣ ಸಂಸ್ಥೆಗಳು-ವಿಶ್ವ ವಿದ್ಯಾಲಯಗಳು ಜಾಗತಿಕ ಪಟ್ಟಿಯಲ್ಲಿ

ನವದೆಹಲಿ: ಕ್ಯೂಎಸ್ ಪದವೀಧರರ ಉದ್ಯೋಗ ಶ್ರೇಯಾಂಕ -2022 (The QS Graduate Employability Rankings 2022) ಪಟ್ಟಿಯನ್ನು ಇಂದು (ಗುರುವಾರ) ಬಿಡುಗಡೆ ಮಾಡಲಾಗಿದೆ ಮತ್ತು 12 ಭಾರತೀಯ ವಿಶ್ವವಿದ್ಯಾಲಯಗಳು ಮತ್ತು ಸಂಸ್ಥೆಗಳು 550 ಸಂಸ್ಥೆಗಳ ಜಾಗತಿಕ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಮೂರು ಭಾರತೀಯ ತಂತ್ರಜ್ಞಾನ ಸಂಸ್ಥೆಗಳು (ಐಐಟಿ) – ಬಾಂಬೆ, ದೆಹಲಿ ಮತ್ತು ಮದ್ರಾಸ್ ಜಾಗತಿಕ … Continued