ಮಹತ್ವದ ವೈದ್ಯಕೀಯ ಸಂಶೋಧನೆ…: ಹಂದಿಯ ಚರ್ಮದಿಂದ ಕಾರ್ನಿಯಾ ಕಸಿ; ಭಾರತ, ಇರಾನಿನ 20 ಜನರಿಗೆ ಬಂತು ದೃಷ್ಟಿ…!

ನವದೆಹಲಿ : ರೋಗಪೀಡಿತ ಕಾರ್ನಿಯಾಗಳಿಂದಾಗಿ ದೃಷ್ಟಿ ಕಳೆದುಕೊಂಡಿದ್ದ ಭಾರತ ಮತ್ತು ಇರಾನ್‌ನಲ್ಲಿ 20 ಜನರಿಗೆ ದೃಷ್ಟಿಯನ್ನು ಮರಳು ನೀಡಲು ಸಂಶೋಧಕರು ಹಂದಿಯ ಚರ್ಮದಿಂದ ಮಾಡಿದ ಇಂಪ್ಲಾಂಟ್ ಅನ್ನು ಬಳಸಿದ್ದಾರೆ, ಅವರಲ್ಲಿ ಹೆಚ್ಚಿನವರು ಕಾರ್ನಿಯಾ ಕಸಿ ಮಾಡುವ ಮೊದಲು ದೃಷ್ಟಿ ವಿಹೀನರಾಗಿದ್ದರು. ನೇಚರ್ ಬಯೋಟೆಕ್ನಾಲಜಿ ಜರ್ನಲ್‌ನಲ್ಲಿ ಗುರುವಾರ ಪ್ರಕಟವಾದ ಸಂಶೋಧನೆಯು ಈ ಕಾರ್ನಿಯಾ ಕಸಿಯಿಂದಾಗಿ ಕಾರ್ನಿಯಲ್ ಕುರುಡುತನ … Continued