ಹವಾಮಾನ ಬದಲಾವಣೆ ಕುರಿತು ವಿಶ್ವಸಂಸ್ಥೆ ಇತ್ತೀಚಿನ ವರದಿಯಲ್ಲಿ, ಭಾರತಕ್ಕೆ ಪ್ರಮುಖ ಸಂಕೇತಗಳು ಯಾವವು?

ಹವಾಮಾನ ಬದಲಾವಣೆಯ ಕುರಿತು ಅಂತರ್ ಸರ್ಕಾರಿ ಸಮಿತಿಯು (Intergovernmental Panel on Climate Change, ಐಪಿಸಿಸಿ) ತನ್ನ ಬಹುನಿರೀಕ್ಷಿತ ವರದಿಯನ್ನು ಸೋಮವಾರ ಬಿಡುಗಡೆ ಮಾಡಿದೆ. ‘ಹವಾಮಾನ ಬದಲಾವಣೆ 2021: ಭೌತಿಕ ವಿಜ್ಞಾನ ಆಧಾರ’ ಎಂಬ ಶೀರ್ಷಿಕೆಯ ವರದಿಯು ಐಪಿಸಿಸಿಯ ಆರನೇ ಮೌಲ್ಯಮಾಪನ ವರದಿಯ (ಎಆರ್ 6) ಮೊದಲ ಭಾಗವಾಗಿದೆ ಮತ್ತು 2040 ಕ್ಕಿಂತ ಮೊದಲು 1.5 … Continued