ಅರುಣಾಚಲ ಪ್ರದೇಶದ 27 ಸ್ಥಳಗಳಿಗೆ ಭಾರತದಿಂದ ಅಧಿಕೃತ ಹೆಸರು: ಚೀನಾಕ್ಕೆ ತಿರುಗೇಟು

ನವದೆಹಲಿ: ಅರುಣಾಚಲ ಪ್ರದೇಶದ ಕೆಲವು ಸ್ಥಳಗಳಿಗೆ ಚೀನಾ ಪದೇ ಪದೇ ಹೊಸ ಹೆಸರುಗಳನ್ನು ನೀಡುತ್ತಿರುವ ಹಿನ್ನೆಲೆಯಲ್ಲಿ, ಭಾರತವು ಶುಕ್ರವಾರ ಅರುಣಾಚಲ ಪ್ರದೇಶದಲ್ಲಿನ 27 ಪ್ರಮುಖ ಸ್ಥಳಗಳು ಮತ್ತು ಭೌಗೋಳಿಕ ವೈಶಿಷ್ಟ್ಯಗಳನ್ನು ಅಧಿಕೃತ ಭಾರತೀಯ ನಕ್ಷೆಯಲ್ಲಿ ಅವುಗಳ ಪ್ರಮಾಣಿತ ಹೆಸರಿನೊಂದಿಗೆ ಔಪಚಾರಿಕವಾಗಿ ಗುರುತಿಸಿದೆ. ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿರುವ ಸರ್ಕಾರ, “ಅರುಣಾಚಲ ಪ್ರದೇಶದ ಸರ್ವೇ ಆಫ್ … Continued