ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಭಾರತವು ರಷ್ಯಾದ ಹೆಚ್ಚು ಸಕ್ರಿಯ ಭಾಗವಹಿಸುವಿಕೆ ಬಯಸುತ್ತದೆ: ಎಸ್. ಜೈಶಂಕರ್

ಮಾಸ್ಕೋ: ಪೂರ್ವ-ಏಷ್ಯಾ ಶೃಂಗಸಭೆಯಲ್ಲಿ ಭಾರತ ಮಂಡಿಸಿದ ಇಂಡೋ-ಪೆಸಿಫಿಕ್ ಸಾಗರ ಉಪಕ್ರಮವು ದೊಡ್ಡ ಪ್ರದೇಶಕ್ಕೆ ಬಹಳ ಮುಖ್ಯ ಎಂದು ಪ್ರತಿಪಾದಿಸಿದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್, ಭಾರತವು ಈ ಪ್ರದೇಶದಲ್ಲಿ “ಹೆಚ್ಚು ಸಕ್ರಿಯ” ರಷ್ಯಾದ “ಉಪಸ್ಥಿತಿ ಮತ್ತು ಭಾಗವಹಿಸುವಿಕೆಯನ್ನು” ಬಯಸುತ್ತದೆ ಎಂದು ಹೇಳಿದ್ದಾರೆ. ಜೈಶಂಕರ್ ತಮ್ಮ ರಷ್ಯಾದ ಸಹವರ್ತಿ ಸೆರ್ಗೆ ಲಾವ್ರೊವ್ ಅವರ ಜಂಟಿ ಪತ್ರಿಕಾಗೋಷ್ಠಿಯಲ್ಲಿ … Continued