44 ವರ್ಷಗಳ ಕಾಯುವಿಕೆ ಅಂತ್ಯ: ಏಷ್ಯನ್ ಗೇಮ್ಸ್ನಲ್ಲಿ ಚಿನ್ನ ಗೆದ್ದ ಭಾರತದ ಮಹಿಳಾ ಹಾಕಿ ತಂಡ
ಶುಕ್ರವಾರ (ಅಕ್ಟೋಬರ್ 2) ನಡೆದ ಏಷ್ಯನ್ ಗೇಮ್ಸ್ 2026ರ ಮಹಿಳಾ ಹಾಕಿ ಫೈನಲ್ನಲ್ಲಿ ಭಾರತ 1-0 ಗೋಲುಗಳ ಅಂತರದಿಂದ ಚೀನಾವನ್ನು ಮಣಿಸಿ ಚಿನ್ನದ ಪದಕ ಗೆದ್ದುಕೊಂಡಿತು. ಈ ಮೂಲಕ ಮಹಿಳಾ ಹಾಕಿಯಲ್ಲಿ ಚಿನ್ನಕ್ಕಾಗಿ ನಾಲ್ಕು ದಶಕಗಳಿಗೂ ಹೆಚ್ಚು ಕಾಲದ ನಿರೀಕ್ಷೆಗೆ ತೆರೆ ಎಳೆಯಿತು. ಭಾರತ ಮಹಿಳಾ ಹಾಕಿ ತಂಡವು ಏಷ್ಯನ್ ಗೇಮ್ಸ್ನಲ್ಲಿ ಇದಕ್ಕೂ ಮೊದಲು 1982ರ … Continued