ಭಾರತದಲ್ಲಿ ಇಳಿಕೆ ಕಂಡ ಕೊರೊನಾ ಹೊಸ ಸೋಂಕಿತರ ಸಂಖ್ಯೆ, ಸಾವಿನ ಪ್ರಮಾಣ

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 38,949 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 3,10,26,829ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ 542 ಜನರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಇದುವರೆಗೂ ದೇಶದಲ್ಲಿ ಕೊರೊನಾ ಸೋಂಕಿಗೆ ಮೃತಪಟ್ಟವರ ಸಂಖ್ಯೆ 4,12,531 ಕ್ಕೆ ಏರಿಕೆಯಾಗಿದೆ. ದೇಶದಲ್ಲಿ 4,30,422 ಕೋವಿಡ್ ಸಕ್ರಿಯ ಪ್ರಕರಣಗಳಿದ್ದು … Continued

ಭಾರತದಲ್ಲಿ ಮತ್ತೆ ದೈನಂದಿನ ಚೇತರಿಕೆಗಿಂತ ಹೊಸ ಸೋಂಕು ಹೆಚ್ಚಳ..!

ನವದೆಹಲಿ: ಕಳೆದ 24 ಗಂಟೆಗಳಲ್ಲಿ ಸೋಂಕಿನಿಂದಾಗಿ 41,806 ಹೊಸ ಕೋವಿಡ್ -19 ಪ್ರಕರಣಗಳು ಮತ್ತು 581 ಸಾವುಗಳು ದಾಖಲಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ಇತ್ತೀಚಿನ ಅಂಕಿ ಅಂಶಗಳು ತಿಳಿಸಿವೆ. ಇದರೊಂದಿಗೆ ಭಾರತದ ಸಕ್ರಿಯಪ್ರಕರಣಗಳು ಈಗ ಗುರುವಾರ ಬೆಳಿಗ್ಗೆ 8 ರವರೆಗೆ 4,32,041 ರಷ್ಟಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ದೇಶದಲ್ಲಿ ಕೋವಿಡ್ … Continued

ಭಾರತದಲ್ಲಿ ದೈನಂದಿನ ಕೋವಿಡ್ ಪ್ರಕರಣ ತುಸು ಏರಿಕೆ

ನವದೆಹಲಿ: ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ ಬುಧವಾರ 24 ಗಂಟೆಗಳಲ್ಲಿ 38,792 ಹೊಸ ಕೋವಿಡ್ -19 ಪ್ರಕರಣಗಳು ಮತ್ತು 624 ಸಾವುಗಳು ವರದಿಯಾಗಿದೆ. ದೇಶದ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ ಈಗ 3.09 ಕೋಟಿ ಮತ್ತು ಒಟ್ಟು ಸಾವು 4,11,408 ಆಗಿದೆ.ಇದೇ ಅವಧಿಯಲ್ಲಿ ದೇಶದಲ್ಲಿ 41,000 ಜನರು ಚೇತರಿಸಿಕೊಂಡಿದ್ದು, ಪ್ರಸ್ತುತ ಸಕ್ರಿಯ ಪ್ರಕರಣ 4,29,946ಕ್ಕೆ … Continued

ಭಾರತದಲ್ಲಿ 4 ತಿಂಗಳಲ್ಲಿ ಕಡಿಮೆ ದೈನಂದಿನ ಕೋವಿಡ್ -19 ಪ್ರಕರಣ ದಾಖಲು

ನವದೆಹಲಿ: ಭಾರತವು ಕಳೆದ 24 ಗಂಟೆಗಳಲ್ಲಿ (ಮಂಗಳವಾರ ) 31,443 ಹೊಸ ಕೋವಿಡ್ -19 ಪ್ರಕರಣಗಳನ್ನು ವರದಿ ಮಾಡಿದೆ. ಇದು 118 ದಿನಗಳಲ್ಲಿ ದೇಶ ಕಂಡ ಪ್ರಕರಣಗಳಲ್ಲಿ ಇದು ಅತ್ಯಂತ ಕಡಿಮೆ ದೈನಂದಿನ ಸೋಂಕು ಆಗಿದೆ. ಭಾರತದಲ್ಲಿ ಸಕ್ರಿಯ ಪ್ರಕರಣ 4,31,315 ಕ್ಕೆ ಇಳಿದಿದೆ, ಇದು 109 ದಿನಗಳಲ್ಲಿ ಇದು ಅತ್ಯಂತ ಕಡಿಮೆ. ದೇಶದ ಕೋವಿಡ್ … Continued

ಭಾರತದ ಕೋವಿಡ್ -19 ಚೇತರಿಕೆ ದರ 97.22% ಕ್ಕೆ ಏರಿಕೆ

ನವದೆಹಲಿ:ಕೊರೊನಾ ವೈರಸ್ ಕಾಯಿಲೆಯಿಂದ (ಕೋವಿಡ್ -19) ಸೋಮವಾರ ಭಾರತವು 37,154 ಹೊಸ ಪ್ರಕರಣಗಳು ಮತ್ತು 724 ಸಾವುಗಳನ್ನು ವರದಿ ಮಾಡಿದೆ, ಇದು ಒಟ್ಟು ಸೋಂಕಿತ ಪ್ರಕರಣಗಳನ್ನು 3,08,74,376ಕ್ಕೆ ಒಯ್ದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ನವೀಕರಣ ಬೆಳಿಗ್ಗೆ 8 ಗಂಟೆಗೆ ತಿಳಿಸಿದೆ. ಸಾವಿನ ಸಂಖ್ಯೆ 4,08,764ಕ್ಕೆ ಏರಿದೆ. ಕಳೆದ 24 ಗಂಟೆಗಳಲ್ಲಿ 39,649 ಜನರು ವೈರಲ್ … Continued

ಭಾರತದಲ್ಲಿ ಒಂದೇ ದಿನ 895 ಕೋವಿಡ್‌-19 ಸಾವುಗಳು..

ನವದೆಹಲಿ: ಭಾರತವು ಒಂದು ದಿನದಲ್ಲಿ 41,506 ಹೊಸ ಕೊರೊನಾ ಸೋಂಕು ದಾಖಲಿಸಿದೆ. ಇದು ಭಾರತದ ಒಟ್ಟು ಕೋವಿಡ್‌-19 ಪ್ರಕರಣಗಳು 3,08,37,222 ಕ್ಕೆ ಏರಿದೆ. ಇದೇ ವೇಳೆ ಸಕ್ರಿಯ ಪ್ರಕರಣಗಳು 4,54,118 ಕ್ಕೆ ಇಳಿದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ಭಾನುವಾರ ನವೀಕರಿಸಿದೆ. 895 ಹೊಸ ಸಾವುನೋವುಗಳೊಂದಿಗೆ ಸಾವಿನ ಸಂಖ್ಯೆ 4,08,040 ಕ್ಕೆ ಏರಿದೆ. … Continued

ಭಾರತದಲ್ಲಿ 4.55 ಲಕ್ಷಕ್ಕೆ ಕುಸಿದ ಕೋವಿಡ್ -19 ಸಕ್ರಿಯ ಪ್ರಕರಣಗಳು

ನವದೆಹಲಿ: ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ, 24 ಗಂಟೆಗಳ ಅವಧಿಯಲ್ಲಿ 42,766 ಹೊಸ ಕೋವಿಡ್ -19 ಪ್ರಕರಣಗಳು ಮತ್ತು 1,206 ಸಾವುಗಳು ದಾಖಲಾಗಿವೆ. ದೇಶದ ಸಕ್ರಿಯಪ್ರಕರಣ ಈಗ 4,55,033 ರಷ್ಟಿದೆ. ಪ್ರಸ್ತುತ ಸಕ್ರಿಯ ಪ್ರಕರಣಗಳು ಭಾರತದಲ್ಲಿ ಸಂಚಿತ ಕೋವಿಡ್ -19 ಪ್ರಕರಣಗಳಲ್ಲಿ ಶೇಕಡಾ 1.48 ರಷ್ಟಿದೆ. ಸಕ್ರಿಯ ಪ್ರಕರಣಗಳು … Continued

ಭಾರತದಲ್ಲಿ ಶೇಕಡಾ 2.36ಕ್ಕೆ ಕುಸಿದ ಸಾಪ್ತಾಹಿಕ ಸಕಾರಾತ್ಮಕ ದರ

ನವದೆಹಲಿ: ಭಾರತವು ಶುಕ್ರವಾರ 43,393 ಹೊಸ ಕೊರೊನಾ ವೈರಸ್ ಸೋಂಕುಗಳನ್ನು ದಾಖಲಿಸಿದ್ದು, ಒಟ್ಟು ಕೋವಿಡ್‌-19 ಪ್ರಕರಣಗಳನ್ನು 3,07,52,950ಕ್ಕೆ ಒಯ್ದಿದೆ, ಇದೇ ಸಮಯದಲ್ಲಿ ಸಕ್ರಿಯ ಪ್ರಕರಣಗಳು 4,58,727 ಕ್ಕೆ ಕುಸಿದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿಯು ಶುಕ್ರವಾರ ನವೀಕರಿಸಿದೆ. 911 ಹೊಸ ಸಾವುನೋವುಗಳೊಂದಿಗೆ ಸಾವಿನ ಸಂಖ್ಯೆ 4,05,939 ಕ್ಕೆ ಏರಿದೆ. ಸಕ್ರಿಯ ಪ್ರಕರಣಗಳು ಒಟ್ಟು ಸೋಂಕುಗಳಲ್ಲಿ … Continued

ಭಾರತದಲ್ಲಿ ಮತ್ತಷ್ಟು ಕುಸಿದ ಕೋವಿಡ್‌ ದೈನಂದಿನ ಸೋಂಕು.. ಇದು 111 ದಿನಗಳಲ್ಲಿ ಅತಿ ಕಡಿಮೆ

ನವದೆಹಲಿ:ಭಾರತವು ಮಂಗಳವಾರ 34,703 ತಾಜಾ ಕೋವಿಡ್ -19 ಪ್ರಕರಣಗಳನ್ನು ವರದಿ ಮಾಡಿದೆ, ಇದು 111 ದಿನಗಳಲ್ಲಿ ಅತಿ ಕಡಿಮೆ ದೈನಂದಿನ ಪ್ರಕರಣವಾಗಿದೆ. ಕಳೆದ 24 ಗಂಟೆಗಳಲ್ಲಿ ಚೇತರಿಸಿಕೊಂಡ 51,864 ರೋಗಿಗಳನ್ನು ಬಿಡುಗಡೆ ಮಾಡಲಾಗಿದ್ದು, ದೇಶದ ಸಕ್ರಿಯ ಪ್ರಕರಣಗಳು 4,64,357 ಕ್ಕೆ ಇಳಿದಿವೆ. ಕಳೆದ 24 ಗಂಟೆಗಳಲ್ಲಿ ಭಾರತವು ದೇಶದಲ್ಲಿ 553 ಸಾವುಗಳನ್ನು ದಾಖಲಿಸಿದೆ. ಗರಿಷ್ಠ ಪ್ರಕರಣಗಳನ್ನು … Continued

ಮೂರು ತಿಂಗಳಲ್ಲಿ ಅತಿ ಕಡಿಮೆ ದೈನಂದಿನ ಸಾವು ದಾಖಲಿಸಿದ ಭಾರತ

ನವದೆಹಲಿ: ಭಾರತವು ಸೋಮವಾರ 39,796 ಹೊಸ ಕೋವಿಡ್ -19 ಪ್ರಕರಣಗಳು ಮತ್ತು 723 ಸಾವುಗಳನ್ನು ದಾಖಲಿಸಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ. ಇದು ಮೂರು ತಿಂಗಳಲ್ಲಿ ಅತಿ ಕಡಿಮೆ ದೈನಂದಿನ ಸಾವಿನ ಸಂಖ್ಯೆಯಾಗಿದೆ. ಪ್ರಸ್ತುತ 4.82 ಲಕ್ಷ ಸಕ್ರಿಯ ಪ್ರಕರಣಗಳಿದ್ದು, ಒಟ್ಟಾರೆ ಸಾವಿನ ಸಂಖ್ಯೆಯನ್ನು 4,02,728 ಕ್ಕೆ ಒಯ್ದಿದೆ. ಕಳೆದ 24 … Continued