ಭಾರತದಲ್ಲಿ 63 ದಿನಗಳ ನಂತರ 1 ಲಕ್ಷಕ್ಕಿಂತ ಕಡಿಮೆಯಾದ ದೈನಂದಿನ ಕೋವಿಡ್ ಪ್ರಕರಣಗಳು, ಚೇತರಿಕೆ ಪ್ರಮಾಣ 94.29% ಕ್ಕೆ ಏರಿಕೆ

ನವ ದೆಹಲಿ: ಭಾರತವು ಮಂಗಳವಾರ 86,498 ಹೊಸ ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿದೆ, ಇದು ಎರಡು ತಿಂಗಳಲ್ಲಿ ಅತಿ ಕಡಿಮೆ ದಾಖಲಾದ ದೈನಂದಿನ ಪ್ರಕರಣವಾಗಿದೆ. ದೇಶದ ಚೇತರಿಕೆ ಪ್ರಮಾಣವನ್ನು ಶೇಕಡಾ 94.29 ಕ್ಕೆ ಏರಿದೆ. ಭಾರತವು 66 ದಿನಗಳಲ್ಲಿ ಅತಿ ಕಡಿಮೆ ಕೋವಿಡ್ ಪ್ರಕರಣಗಳನ್ನು ವರದಿ ಮಾಡಿದೆ ಮತ್ತು 63 ದಿನಗಳ ನಂತರ ಒಂದು ಲಕ್ಷಕ್ಕಿಂತ … Continued

ಭಾರತದಲ್ಲಿ 1.14 ಲಕ್ಷ ಹೊಸ ಪ್ರಕರಣ ದಾಖಲು,ಇದು 2 ತಿಂಗಳಲ್ಲಿ ಅತಿ ಕಡಿಮೆ

ನವ ದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 1.14 ಲಕ್ಷ ಹೊಸ ಸೋಂಕುಗಳು ದಾಖಲಾಗಿದ್ದು,ಇದು ಕಳೆದ ಎರಡು ತಿಂಗಳಲ್ಲಿ ಅತಿ ಕಡಿಮೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ದೇಶದಲ್ಲಿ ಒಟ್ಟುಸೋಂಕಿನ ಸಂಖ್ಯೆ 2.88 ಕೋಟಿಗೆ ಏರಿದೆ. ಇದೇ ಸಮಯದಲ್ಲಿ 2,677 ಕೋವಿಡ್ ರೋಗಿಗಳು ವೈರಸ್‌ಗೆ ತುತ್ತಾಗಿ ಮೃತಪಟ್ಟಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 3.46 … Continued

ಭಾರತದಲ್ಲಿ ಇಳಿಮುಖವಾಗುತ್ತಿರುವ ಕೋವಿಡ್‌ ಸೋಂಕಿತರ ಸಾವುಗಳು

ನವ ದೆಹಲಿ: ಶುಕ್ರವಾರ ಬೆಳಿಗ್ಗೆ 8 ಕ್ಕೆ ಕೊನೆಗೊಂಡ ಕೊನೆಯ 24 ಗಂಟೆಗಳಲ್ಲಿ ಭಾರತವು 1.32 ಲಕ್ಷ ಹೊಸ ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿದ್ದು, ದೇಶದ ಒಟ್ಟು ಸೋಂಕುಗಳನ್ನು 2.85 ಕೋಟಿಗೆ ತಲುಪಿಸಿದೆ. ಒಟ್ಟು ಪ್ರಕರಣಗಳಲ್ಲಿ, ಸಕ್ರಿಯ ಪ್ರಕರಣಗಳು 16 ಲಕ್ಷಕ್ಕೆ ಇಳಿದಿದೆ ಮತ್ತು ಚೇತರಿಸಿಕೊಂಡು ಬಿಡುಗಡೆಯಾದವರ ಒಟ್ಟು ಸಂಖ್ಯೆ 2.65 ಕೋಟಿಗೂ ಹೆಚ್ಚಾಗಿದೆ. ಿದೇ … Continued

ಭಾರತದಲ್ಲಿ 2,887 ಕೋವಿಡ್ ಸಾವುಗಳು, 1.34 ಲಕ್ಷ ದೈನಂದಿನ ಪ್ರಕರಣಗಳು, ಸಕಿಯ ಪ್ರಕರಣಗಳು 17 ಲಕ್ಷಕ್ಕೆ ಇಳಿಕೆ

ನವ ದೆಹಲಿ: ಭಾರತವು ಕಳೆದ 24 ಗಂಟೆಗಳಲ್ಲಿ 1,34,154 ಹೊಸ ಕೋವಿಡ್ -19 ಪ್ರಕರಣಗಳು ಮತ್ತು 2,887 ಸಾವುಗಳು ದಾಖಲಾಗಿವೆ. ದೇಶದಲ್ಲಿ ಅತಿ ಹೆಚ್ಚು ದೈನಂದಿನ ಕೋವಿಡ್ -19 ಪ್ರಕರಣಗಳನ್ನು ದಾಖಲಿಸುವ ರಾಜ್ಯಗಳಾಗಿ ತಮಿಳುನಾಡು ಮತ್ತು ಕೇರಳ ಮುಂದುವರೆದಿದೆ. ಕಳೆದ 24 ಗಂಟೆಗಳಲ್ಲಿ ಒಟ್ಟು 2,11,499 ರೋಗಿಗಳು ಚೇತರಿಸಿಕೊಂಡಿದ್ದಾರೆ. ಗರಿಷ್ಠ ಪ್ರಕರಣಗಳನ್ನು ದಾಖಲಿಸಿದ ಅಗ್ರ ಐದು … Continued

ಭಾರತದಲ್ಲಿ 52 ದಿನಗಳಲ್ಲಿ ಅತಿ ಕಡಿಮೆ ದೈನಂದಿನ ಕೊರೊನಾ ಹೊಸ ಸೋಂಕು ದಾಖಲು

ನವ ದೆಹಲಿ: ಭಾರತದಲ್ಲಿ ಸೋಮವಾರ 1.52 ಲಕ್ಷ ಹೊಸ ಕೋವಿಡ್ ಪ್ರಕರಣಗಳನ್ನು ದಾಖಲಿಸಿದೆ – ಇದು 52 ದಿನಗಳಲ್ಲಿ ಅತಿ ಕಡಿಮೆ ದಾಖಲಾದ ಪ್ರಕರಣವಾಗಿದೆ. ಇದೇ ಸಮಯದಲ್ಲಿ 2,38,022 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ ದೇಶದ ಸೋಂಕಿನ ಕ್ಯಾಸೆಲೋಡ್ ಅನ್ನು 2.80 ಕೋಟಿಗೆ ತಳ್ಳಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ … Continued

ಕೋವಿಡ್‌-19 ಪ್ರಕರಣಗಳ ಸ್ಥಿರ ಕುಸಿತ, ಭಾರತದಲ್ಲಿ 1,65,553 ಹೊಸ ಪ್ರಕರಣಗಳು

ನವ ದೆಹಲಿ: ಭಾರತವು ಕೋವಿಡ್‌-19 ಪ್ರಕರಣಗಳಲ್ಲಿ ಸ್ಥಿರವಾದ ಕುಸಿತವನ್ನು ದಾಖಲಿಸುತ್ತಿದ್ದು, ಕಳೆದ 24 ತಾಸಿನಲ್ಲಿ 1,65,553 ಹೊಸ ಪ್ರಕರಣಗಳು ದಾಖಲಾಗಿದ್ದು, ಮತ್ತು 3,460 ಸಾವುಗಳು ಸಂಭವಿಸಿವೆ. ಒಟ್ಟು ಸಾವಿನ ಸಂಖ್ಯೆ 3,25,972 ಕ್ಕೆ ತಲುಪಿದೆ. ಇದೇ ಸಮಯದಲ್ಲಿ ಚೇತರಿಸಿಕೊಂಡ 2,76,309 ರೋಗಿಗಳನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ದೇಶದಲ್ಲಿ 21,14,508 ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಸಚಿವಾಲಯ … Continued

ಭಾರತದಲ್ಲಿ ಕೊರೊನಾ ಹೊಸ ಸೋಂಕು ಇಳಿಕೆ ಲಕ್ಷಣ ಗೋಚರ..!

ನವ ದೆಹಲಿ: ಭಾರತದಲ್ಲಿ ಕೊರೊನಾ 2ನೇ ಅಲೆ ಇಳಿಯುತ್ತಿರುವ ಲಕ್ಷಣಗಳು ಕಂಡು ಬರುತ್ತಿದೆ. ದೇಶದಲ್ಲಿ ಶುಕ್ರವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡ 24 ತಾಸುಗಳಲ್ಲಿ 1,86,364 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 44 ದಿನಗಳ ಬಳಿಕ ದೈನಂದಿನ ಕೊರೋನಾ ಪ್ರಕರಣ ಭಾರೀ ಇಳಿಕೆಯಾಗಿದೆ. ಭಾರತದಲ್ಲಿ ಚೇತರಿಕೆ ಪ್ರಮಾಣವು ಶೇಕಡಾ 90.34 ಕ್ಕೆ ಏರಿದೆ. ದೈನಂದಿನ ಕೇಸ್ ಪಾಸಿಟಿವಿಟಿ … Continued

ಭಾರತದಲ್ಲಿ ಕೊರೊನಾ ಸೋಂಕಿತರ ಚೇತರಿಕೆ ಪ್ರಮಾಣ ಶೇಕಡಾ 89.66ಕ್ಕೆ ಏರಿಕೆ

ನವ ದೆಹಲಿ: ಕಳೆದ 24 ಗಂಟೆಗಳಲ್ಲಿ ಕೊರೊನಾ ವೈರಸ್ ಕಾಯಿಲೆ (ಕೋವಿಡ್ -19)   2,11,298 ತಾಜಾ ಸೋಂಕುಗಳು ವರದಿಯಾಗಿವೆ ಮತ್ತು ಇದೇ ಸಮಯದಲ್ಲಿ 3,847 ಸಾವುಗಳನ್ನು ದಾಖಲಿಸಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ಬೆಳಿಗ್ಗೆ ತಿಳಿಸಿದೆ. ಇದರೊಂದಿಗೆ, ದೇಶದ ಒಟ್ಟು ಸೋಂಕಿನ ಪ್ರಮಾಣ 2,73,69,093 ಕ್ಕೆ ಏರಿದೆ ಮತ್ತು ಸಾವಿನ ಸಂಖ್ಯೆ 3,15,235 ಕ್ಕೆ … Continued

ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖದತ್ತ, ಆದರೆ ಇಳಿಯದ ಸಾವಿನ ಸಂಖ್ಯೆ

ನವ ದೆಹಲಿ : ದೇಶದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳಲ್ಲಿ ಇಳಿಕೆಯಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 2,08,921 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 2,08,921 ಮಂದಿಗೆ ಹೊಸದಾಗಿ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2,71,57,795 … Continued