ಭಾರತದಲ್ಲಿ ಸತತ ಎರಡನೇ ದಿನ ಕೊರೊನಾ ಸೋಂಕಿತರಿಗಿಂತ ಗುಣಮುಖರಾದವರೇ ಹೆಚ್ಚು…

ನವ ದೆಹಲಿ: ಭಾರತವು ಶನಿವಾರ (ಕಳೆದ 24 ಗಂಟೆಗಳಲ್ಲಿ ) 3,26,098 ಹೊಸ ಕೊರೊನಾ ವೈರಸ್ ಸೋಂಕು ದಾಖಲಿಸಿದೆ. ಮತ್ತು 3,890 ಜನರು ಈ ಸೋಂಕಿನಿಂದ ಮೃತಪಟ್ಟಿದ್ದಾರೆ. ಒಟ್ಟು ಪ್ರಕರಣಗಳು ಮತ್ತು ಸಾವಿನ ಸಂಖ್ಯೆ ಕ್ರಮವಾಗಿ 24,3,72,907 ಮತ್ತು 2,66,207 ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ-ಅಂಶ ತಿಳಿಸಿದೆ. ಕಳೆದ 24 ಗಂಟೆಗಳಲ್ಲಿ … Continued

ಭಾರತದಲ್ಲಿ ಸತತ ಮೂರನೇ ದಿನ 4,000 ಕೋವಿಡ್‌ ಸಾವುಗಳು, ಹೊಸ ಪ್ರಕರಣಗಳು ತುಸು ಕಡಿಮೆ

ನವ ದೆಹಲಿ: ಶುಕ್ರವಾರ ಬೆಳಿಗ್ಗೆ ಕೊನೆಗೊಂಡ ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 3.43 ಲಕ್ಷಕ್ಕೂ ಹೆಚ್ಚು ಹೊಸ ಪ್ರಕರಣಗಳು ದಾಖಲಾಗಿವೆ, ಒಟ್ಟಾರೆ 2,40,46,809 ಕ್ಕೆ ತಲುಪಿದ್ದು, ಈಗ ದೇಶದಲ್ಲಿ ಸಕ್ರಿಯ ಪ್ರಕರಣಗಳು 37 ಲಕ್ಷವಾಗಿದೆ. ಕೋವಿಡ್ -19 ನಿಂದ 24 ಗಂಟೆಗಳ ಅವಧಿಯಲ್ಲಿ ಕನಿಷ್ಠ 4,000 ಜನರು ಮೃತಪಟ್ಟಿದ್ದಾರೆ,ಇದು ಭಾರತದ ಒಟ್ಟು ಸಾವಿನ ಸಂಖ್ಯೆಯನ್ನು 2,62,317 … Continued

ಭಾರತದಲ್ಲಿ 3.62 ಲಕ್ಷ ಕೊರೊನಾ ಹೊಸ ಸೋಂಕು ದಾಖಲು, 4,120 ಸಾವು

ನವ ದೆಹಲಿ: 4,205 ಕೋವಿಡ್ -19  ಈವರೆಗಿನ ಗರಿಷ್ಠ ದೈನಂದಿನ  ಸಾವುಗಳನ್ನು ದಾಖಲಿಸಿದ ಒಂದು ದಿನದ ನಂತರ, ಕಳೆದ 24 ಗಂಟೆಗಳಲ್ಲಿ ಭಾರತವು 4,120 ಸಾವುಗಳನ್ನು ವರದಿ ಮಾಡಿದೆ. ಒಟ್ಟು ಸಾವಿನ ಸಂಖ್ಯೆಯನ್ನು 2,58,317 ಕ್ಕೆ ಒಯ್ದರೆ ಇದೇ ಸಮಸಯದಲ್ಲಿ 3,62,727 ಹೊಸ ಸೋಂಕುಗಳು ದಾಖಲಾಗಿವೆ. ಹೀಗಾಗಿ ದೇಶದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 37,10,525 … Continued

ಭಾರತದಲ್ಲಿ ಕೊರೊನಾ ಸೋಂಕಿಗೆ ಒಂದೇ ದಿನ 4,205 ಸಾವು..ಇದು ಈವರೆಗಿನ ಅತಿ ಹೆಚ್ಚು

ನವ ದೆಹಲಿ: ಹಿಂದಿನ ದಿನಕ್ಕೆ ಹೋಲಿಸಿದರೆ ಕಳೆದ 24 ಗಂಟೆಗಳಲ್ಲಿ ಕೊರೊನಾ ಸೋಂಕಿಗೆ ಒಳಗಾದವರ ಸಂಖ್ಯೆ ಸ್ವಲ್ಪ ಹೆಚ್ಚಾಗಿದೆ, ಕೇಂದ್ರ ಆರೋಗ್ಯ ಸಚಿವಾಲಯದ ಬುಲೆಟಿನ್ ಪ್ರಕಾರ ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 3,48,421 ಹೊಸ ಪ್ರಕರಣಗಳನ್ನು ಕಂಡಿದ್ದು, ಒಟ್ಟು ಪ್ರಕರಣ 2,33,40,938 ಕ್ಕೆ ತಲುಪಿಸಿದೆ. ಇದೇ ಸಮಯದಲ್ಲಿ ವೈರಸ್‌ನಿಂದ 4,205 ಸಾವುಗಳನ್ನು ವರದಿ ಮಾಡಿದೆ ಎಂದು … Continued

ಭಾರತದಲ್ಲಿ ಕೊರೊನಾ ಸೋಂಕು ಮತ್ತಷ್ಟು ಕಡಿಮೆ…ದೈನಂದಿನ ಸೋಂಕಿಗಿಂತ ಡಿಸ್ಚಾರ್ಜ್‌ ಆದವರ ಸಂಖ್ಯೆಯೇ ಹೆಚ್ಚು..!

ನವ ದೆಹಲಿ: ಕೊರೋನಾ 2ನೇ ಅಲೆಯ ಆರ್ಭಟ ಮಂಗಳವಾರವೂ ಮತ್ತಷ್ಟು ತಗ್ಗಿದ್ದು, ಸತತ ಎರಡನೇ ದಿನ ನಾಲ್ಕು ಲಕ್ಷಕ್ಕಿಂತ ಕಡಿಮೆ ದೈನಂದಿನ ಪ್ರಕರಣ ದಾಖಲಾಗಿದೆ. ದೇಶದಲ್ಲಿ ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡ 24 ತಾಸುಗಳಲ್ಲಿ ಭಾರತದಲ್ಲಿ 3,29,942 ಹೊಸ ಪ್ರಕರಣಗಳು ದಾಖಲಾಗಿವೆ. ಹಾಗೂ ಇದೇ ಅವಧಿಯಲ್ಲಿ 3876 ಮಂದಿ ಸೋಂಕಿಗೆ ಮೃತಪಟ್ಟಿದ್ದಾರೆ. ದೇಶದಲ್ಲಿ ಒಟ್ಟು … Continued

ಭಾರತದಲ್ಲಿ ಸತತ ನಾಲ್ಕು ದಿನಗಳ ನಂತರ ನಾಲ್ಕು ಲಕ್ಷಕ್ಕಿಂತ ಕಡಿಮೆಯಾದ ದೈನಂದಿನ ಕೊರೊನಾ ಸೋಂಕು

ನವ ದೆಹಲಿ : ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 3,66,161 ಕೊರೊನಾ ಪ್ರಕರಣಗಳು ದಾಖಲಾಗಿವೆ. ಸತತ ನಾಲ್ಕು ದಿನಗಳ ನಂತರ ಇದೇ ಮೊದಲ ಬಾರಿಗೆ ಭಾರತದ ಕೋವಿಡ್-19 ದೈನಂದಿನ ಸೋಂಕಿನ ಸಂಖ್ಯೆ 4,00,000ಕ್ಕಿಂತ ಕಡಿಮೆ ದಾಖಲಾಗಿದೆ. ಇದೇ ಸಮಯದಲ್ಲಿ 3,754 ಹೆಚ್ಚು ಜನರು ಕೊರೋನಾ ಸೋಂಕಿಗೆ ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದೆ.ಳೆದ ಎರಡು … Continued

ಭಾರತದಲ್ಲಿ ಸತತ ನಾಲ್ಕನೇ ದಿನ 4 ಲಕ್ಷ ದಾಟಿದ ದೈನಂದಿನ ಕೊರೊನಾ ಸೋಂಕು..

ನವ ದೆಹಲಿ: ಕೊರೊನಾ ವೈರಸ್ (ಕೋವಿಡ್ -19) ಸಾಂಕ್ರಾಮಿಕವು ಭಾರತದಲ್ಲಿ ಮೇಲ್ಮುಖ ಪ್ರವೃತ್ತಿಯನ್ನು ಉಳಿಸಿಕೊಂಡಿದೆ. ರಾಷ್ಟ್ರೀಯ ರಾಜಧಾನಿ ದೆಹಲಿ ಮತ್ತು ಇತರ ಮೆಟ್ರೋ ನಗರಗಳು ತಾಜಾ ಸೋಂಕುಗಳನ್ನು ವರದಿ ಮಾಡುತ್ತಿರುವುದರಿಂದ ಭಾನುವಾರ ರಾಷ್ಟ್ರವು 4,03,738 ಹೊಸ ಸೋಂಕುಗಳು ದಾಖಲಾಗಿವೆ ಎಂದು ಕೇಂದ್ರ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯ ದೈನಂದಿನ ಬುಲೆಟಿನ್ ತಿಳಿಸಿದೆ. ದೈನಂದಿನ ಪ್ರಕರಣಗಳಲ್ಲಿ ಸ್ವಲ್ಪ … Continued

ಭಾರತದಲ್ಲಿ ಸತತ ಮೂರನೇ ದಿನ ನಾಲ್ಕು ಲಕ್ಷ ದಾಟಿದ ಕೊರೊನಾ ಸೋಂಕು..

ನವ ದೆಹಲಿ: ಭಾರತವು ಸತತ ಮೂರನೇ ಬಾರಿಗೆ ಶನಿವಾರ ಕೊರೊನಾ ವೈರಸ್ (ಕೋವಿಡ್ -19) 400,00 ಕ್ಕೂ ಹೆಚ್ಚು ಹೊಸ ಪ್ರಕರಣಗಳನ್ನು ದಾಖಲಿಸಿದೆ. ಕಳೆದ ಇಪ್ಪತ್ತನಾಲ್ಕು ತಾಸಿನಲ್ಲಿ ದೇಶವುಕೊರೊನಾ ಸೋಂಕಿನ 4,01,078 ಹೊಸ ಪ್ರಕರಣಗಳನ್ನು ದಾಖಲಿಸಿದೆ. ಇದು ದೇಶದ ಒಟ್ಟಾರೆ ಪ್ರಕಕರಣಗಳನ್ನು 2.18 ಕೋಟಿಗೆ ಹೆಚ್ಚಿಸಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಡ್ಯಾಶ್‌ಬೋರ್ಡ್ ತಿಳಿಸಿದೆ. ಶುಕ್ರವಾರ … Continued

ಭಾರತದಲ್ಲಿ 4.14 ಲಕ್ಷ ಹೊಸ ಕೊರೊನಾ ಪ್ರಕರಣಗಳು, 4 ಸಾವಿರದ ಸಮೀಪ ಸಾವುಗಳು..

ಭಾರತವು ಶುಕ್ರವಾರ ಕೊರೊನಾ ವೈರಸ್ ಕಾಯಿಲೆಯ (ಕೋವಿಡ್ -19) 4,14,188 ದೈನಂದಿನ ಹೊಸ ಸೋಂಕುಗಳನ್ನು ದಾಖಲಿಸಿದೆ. ಇದೇ ಸಮಯದಲ್ಲಿ ವೈರಸ್‌ನಿಂದ 3,915 ಸಾವುಗಳು ಸಂಭವಿಸಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಡ್ಯಾಶ್‌ಬೋರ್ಡ್ ತಿಳಿಸಿದೆ. ಇದರೊಂದಿಗೆ ದೇಶದ ಸಂಚಿತ ಸೋಂಕುಗಳು 21,491,598 ಕ್ಕೆ ಏರಿದೆ ಮತ್ತು ಮೃತರ ಸಂಖ್ಯೆ 2,34,083 ಕ್ಕೆ ತಲುಪಿದೆ. ಸತತ ಎರಡು ದಿನಗಳವರೆಗೆ … Continued

ಭಾರತದಲ್ಲಿ ನಾಲ್ಕು ಸಾವಿರದ ಸಮೀಪ ತಲುಪಿದ ದೈನಂದಿನ ಕೊರೊನಾ ಸಾವಿನ ಸಂಖ್ಯೆ

ನವ ದೆಹಲಿ: ಭಾರತದಲ್ಲಿ ಗುರುವಾರ ಹೊಸದಾಗಿ 4,12,262 ಹೊಸ ಕೋವಿಡ್ ಪ್ರಕರಣಗಳು ಮತ್ತು 3,980 ಸಾವುಗಳನ್ನು ದಾಖಲಿಸಿದೆ. ಇದು ದೇಶದ ಸಂಖ್ಯೆಯನ್ನು 2,10,77,410 ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. 57,640 ಪ್ರಕರಣಗಳಲ್ಲಿ ಮಹಾರಾಷ್ಟ್ರ, 50,112 ಪ್ರಕರಣಗಳೊಂದಿಗೆ ಕರ್ನಾಟಕ, 41,953 ಪ್ರಕರಣಗಳೊಂದಿಗೆ ಕೇರಳ, ಉತ್ತರ ಪ್ರದೇಶ 31,111 ಪ್ರಕರಣಗಳು ಮತ್ತು ತಮಿಳುನಾಡು 23,310 … Continued