ನಿಲ್ಲದ ಕೊರೊನಾ ಸೋಂಕಿನ ಉಲ್ಬಣ…ಸಾವಿನಲ್ಲಿ 4ನೇ ಸ್ಥಾನದಲ್ಲಿ ಭಾರತ
ನವ ದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತವು ಮಂಗಳವಾರ 1,61,736 ಹೊಸ ಕೊರೊನಾ ಪ್ರಕರಣಗಳನ್ನು ದಾಖಲಿಸಿದೆ. ಇದರೊಂದಿಗೆ, ಒಟ್ಟು ಪ್ರಕರಣಗಳ ಸಂಖ್ಯೆ 1,36,89,453 ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ಮಂಗಳವಾರ ಬೆಳಿಗ್ಗೆ ತಿಳಿಸಿವೆ. ಕಳೆದ 24 ಗಂಟೆಗಳಲ್ಲಿ 879 ಸಾವುಗಳು ದಾಖಲಾಗಿದ್ದು, ವೈರಸ್‌ನಿಂದ ಉಂಟಾಗುವ ಸಾವುನೋವುಗಳ ಸಂಖ್ಯೆಯೂ ಹೆಚ್ಚಾಗಿದೆ ಎಂದು … Continued