2025 | ಗೂಗಲ್ ನಲ್ಲಿ ಪಾಕಿಸ್ತಾನದಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ಕ್ರೀಡಾಪಟು ಭಾರತದ ಆಟಗಾರ…! ಯಾರು ಗೊತ್ತಾ..?
ಇಸ್ಲಾಮಾಬಾದ್: 2025ನೇ ವರ್ಷ ಮುಕ್ತಾಯದ ಹಂತಕ್ಕೆ ತಲುಪಿದೆ. ಈ ವರ್ಷದಲ್ಲಿ ವಿವಿಧ ವಿಷಯಗಳಿಗಾಗಿ ಗೂಗಲ್‌ನಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ಪಟ್ಟಿಯಲ್ಲಿ ಒಂದು ಆಸಕ್ತಿದಾಯಕ ಅಂಶವು ಪಾಕಿಸ್ತಾನದಿಂದ ಬೆಳಕಿಗೆ ಬಂದಿದೆ. 2025 ರಲ್ಲಿ ಪಾಕಿಸ್ತಾನದಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ಕ್ರೀಡಾಪಟು ಪಾಕಿಸ್ತಾನದವರಲ್ಲ, ಅವರು ಭಾರತದವರು ಎಂಬುದೇ ವಿಶೇಷವಾಗಿದೆ. ಗೂಗಲ್ ಅಂಕಿಅಂಶಗಳ ಪ್ರಕಾರ, 2025 ರಲ್ಲಿ ಪಾಕಿಸ್ತಾನದಲ್ಲಿ ಅತಿ … Continued