ದೇಶದಲ್ಲಿ ಮತ್ತೆ ಏರುತ್ತಿರುವ ಕೋವಿಡ್‌ ಸೋಂಕು: 126 ದಿನಗಳ ನಂತರ 800 ದಾಟಿದ ದೈನಂದಿನ ಪ್ರಕರಣ…!

ನವದೆಹಲಿ : ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ ದಾಖಲಾದ ದೈನಂದಿನ ಕೋವಿಡ್ ಪ್ರಕರಣಗಳು ನಾಲ್ಕು ತಿಂಗಳುಗಳಲ್ಲಿ ಅತಿ ಹೆಚ್ಚಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಕಳೆದ 24 ಗಂಟೆಗಳಲ್ಲಿ 841 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ. ಸಕ್ರಿಯ ಪ್ರಕರಣಗಳು ಈಗ 5,389 ಕ್ಕೆ ಏರಿದೆ. ಶನಿವಾರ ಬೆಳಿಗ್ಗೆ 8 ಗಂಟೆಗೆ ಅಧಿಕೃತ ಅಂಕಿಅಂಶಗಳನ್ನು ನವೀಕರಿಸಲಾಗಿದೆ.ದೇಶದ … Continued