ದೇಶದ ಮೊದಲ ಗಾಳಿ ಶುದ್ಧೀಕರಿಸುವ ಸ್ಮಾಗ್ ಟವರ್ ದೆಹಲಿಯಲ್ಲಿ ಉದ್ಘಾಟನೆ..ಅದರಿಂದಾಗುವ ಪ್ರಯೋಜನಗಳೇನು..?

ನವದೆಹಲಿ: ದೆಹಲಿಯಲ್ಲಿ ಗಾಳಿಯ ಗುಣಮಟ್ಟವನ್ನು ಸುಧಾರಿಸುವ ಉದ್ದೇಶದಿಂದ ನಿರ್ಮಿಸಲಾಗಿರುವ ದೇಶದ ಮೊದಲ ಸ್ಮಾಗ್ ಟವರ್( ಹೊಂಜು ಗೋಪುರ)ಅನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೋಮವಾರ ಉದ್ಘಾಟಿಸಿದರು. ಈ ಟವರ್ ಸುಮಾರು 1 ಕಿಮೀ ವ್ಯಾಪ್ತಿಯಲ್ಲಿ ಪ್ರತಿ ಸೆಕೆಂಡಿಗೆ 1 ಸಾವಿರ ಘನ ಮೀಟರ್‌ನಷ್ಟು ಗಾಳಿಯನ್ನು ಶುದ್ಧೀಕರಿಸಲಿದೆ. ಈ ಗಾಳಿ ಶುದ್ಧೀಕರಣ ಯಂತ್ರವನ್ನು ಪ್ರಾಯೋಗಿಕವಾಗಿ ಸ್ಥಾಪಿಸಲಾಗಿದೆ. ಗಾಳಿ … Continued