ಸ್ಪೂರ್ತಿದಾಯಕ.: ಮಗುವಿಗೆ ಜನ್ಮ ನೀಡಿ ಕೆಲವೇ ಗಂಟೆಯಲ್ಲಿ ಆಂಬುಲೆನ್ಸ್‌ನೊಳಗೆ ಪರೀಕ್ಷೆ ಬರೆದ ತಾಯಿ…!
ಭಾಂಕಾ: ಮಗುವಿಗೆ ಆಸ್ಪತ್ರೆಯಲ್ಲಿ ಜನ್ಮ ನೀಡಿದ ಕೆಲವೇ ಗಂಟೆಯಲ್ಲಿ ಹತ್ತನೇ ತರಗತಿ ಪರೀಕ್ಷೆ ಬರೆದು ಮಹಿಳೆಯೊಬ್ಬಳು ಸುದ್ದಿಯಲ್ಲಿದ್ದಾಳೆ. ಬಿಹಾರದ ಭಾಂಕಾ ಜಿಲ್ಲೆಯ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ರುಕ್ಮಿಣಿ ಕುಮಾರಿ (22) ಆಂಬುಲೆನ್ಸ್‌ನೊಳಗೆ ಪರೀಕ್ಷೆ ಬರೆದಿದ್ದಾಳೆ. ರುಕ್ಮಿಣಿ ಕುಮಾರಿಗೆ ಹತ್ತು ಗಂಟೆಗೆ ಪರೀಕ್ಷೆ ಇತ್ತು. ಆದರೆ ಅದೇ ದಿನ ಬೆಳಗ್ಗೆ ಹೆರಿಗೆಯಾಗಿತ್ತು. ಹೆರಿಗೆಯಾಗಿ ಕೆಲವೇ ಗಂಟೆಯಲ್ಲಿ ನಾನು … Continued