ಐಪಿಎಲ್ ಹರಾಜು 2026 | ವಿಶ್ವ ದಾಖಲೆ ಬೆಲೆಗೆ ಖರೀದಿಯಾದ ಗ್ರೀನ್ ; ದಾಖಲೆ ಸೃಷ್ಟಿಸಿದ ಕಾರ್ತಿಕ, ಪ್ರಶಾಂತ ; ಪೂರ್ಣ ವಿವರ…
ನವದೆಹಲಿ: ಐಪಿಎಲ್ 2026 ರ ಹರಾಜು ಮುಗಿದಿದೆ. 10 ತಂಡಗಳು ಒಟ್ಟು 77 ಆಟಗಾರರಿಗೆ 215.45 ಕೋಟಿ ರೂ. ಖರ್ಚು ಮಾಡಿದ್ದು, ಅವರಲ್ಲಿ 29 ಮಂದಿ ವಿದೇಶಿ ಆಟಗಾರರಾಗಿದ್ದಾರೆ. ಆಸ್ಟ್ರೇಲಿಯಾದ ಕ್ಯಾಮರೂನ್ ಗ್ರೀನ್ (ಕೋಲ್ಕತ್ತಾ ನೈಟ್ ರೈಡರ್ಸ್) ಐಪಿಎಲ್ ಇತಿಹಾಸದಲ್ಲಿ ವಿದೇಶಿ ತಾರೆಗೆ ಇದುವರೆಗಿನ ಅತ್ಯಧಿಕ ಬಿಡ್ 25.20 ಕೋಟಿ ರೂ. ಪಡೆದರು. ಮತ್ತೊಬ ವಿದೇಶಿ … Continued