17 ವರ್ಷದ ಪತ್ನಿಯ ಶಿರಚ್ಛೇದ ಮಾಡಿ ಆಕೆಯ ರುಂಡ ಹಿಡಿದು ಜನನಿಬಿಡ ರಸ್ತೆ ತುಂಬ ಓಡಾಡಿದ ಗಂಡ..!

ತೆಹ್ರಾನ್‌: ಕೆಲವೊಂದು ಅಪರಾಧಗಳು ವಿಕೃತಿಯಾಗಿ ಬದಲಾಗುತ್ತದೆ. ಶಿಯಾ ಮುಸ್ಲಿಮರ ಪ್ರಾಬಲ್ಯವಿರುವ ಮಧ್ಯಪ್ರಾಚ್ಯದ ರಾಷ್ಟ್ರವಾದ ಇರಾನ್​ನಲ್ಲಿ ಇಂಥದ್ದೇ ಒಂದು ವಿಕೃತಿಯ ಅತಿರೇಕದ ಘಟನೆ ನಡೆದಿದೆ. ಇಡೀ ಇರಾನನ್ನೇ ಬೆಚ್ಚಿ ಬೀಳಿಸಿದ ಈ ಪ್ರಕರಣದಲ್ಲಿ ತನಗೆ ದ್ರೋಹ ಎಸಗಿ ಅಕ್ರಮ ಸಂಬಂಧ ಹೊಂದಿದ್ದಾಳೆಂದು ಅನುಮಾನಪಟ್ಟು ವ್ಯಕ್ತಿಯೋರ್ವ ತನ್ನ ಪತ್ನಿಯನ್ನು ಅತ್ಯಂತ ಘೋರವಾದ ರೀತಿಯಲ್ಲಿ ಕೊಂದಿದ್ದಾನೆ. 17 ವರ್ಷದ ತನ್ನ … Continued