ಛತ್ತೀಸಗಢ: ರಾತ್ರೋರಾತ್ರಿ 60 ಅಡಿ ಉದ್ದ, 30 ಟನ್ ತೂಕದ ಕಬ್ಬಿಣದ ಸೇತುವೆಯನ್ನೇ ಕದ್ದೊಯ್ದ ಕಳ್ಳರು…!
ರಾಯ್ಪುರ: ಚೋರರ ತಂಡವೊಂದು ಬರೋಬ್ಬರಿ 60 ಅಡಿ ಉದ್ದದ ಕಬ್ಬಿಣದ ಸೇತುವೆಯನ್ನೇ ತುಂಡು ತುಂಡಾಗಿ ಕತ್ತರಿಸಿ ಕದ್ದೊಯ್ದಿರುವ ವಿಲಕ್ಷಣ ಘಟನೆ ಛತ್ತೀಸ್‌ಗಢದ ಕೊರ್ಬಾ ಜಿಲ್ಲೆಯಲ್ಲಿ ನಡೆದಿದೆ. ಕೊರ್ಬಾ ಜಿಲ್ಲಾ ಕೇಂದ್ರದ ದೋಧಿಪಾರಾ ಪ್ರದೇಶದಲ್ಲಿ ಹಸ್ದಿಯೋ ಕಾಲುವೆಯ ಮೇಲೆ ಈ ಬೃಹತ್ ಕಬ್ಬಿಣದ ಸೇತುವೆಯನ್ನು ನಿರ್ಮಿಸಲಾಗಿತ್ತು. ಸುಮಾರು 30 ಟನ್ ತೂಕದ ಈ ಸೇತುವೆಯನ್ನು ಸ್ಕ್ರ್ಯಾಪ್ ಮಾಫಿಯಾ … Continued