ಹೊಸ ಭತ್ತದ ತಳಿ ಅಭಿವೃದ್ಧಿಪಡಿಸಿದ ಚೀನಾ : ಇದನ್ನು ಒಮ್ಮೆ ನಾಟಿ ಮಾಡಿದರೆ ಅದರಲ್ಲೇ ಎಂಟು ಬೆಳೆ ತೆಗೆಯಬಹುದು…!

ಚೀನಾದ ಯುನ್ನಾನ್ ವಿಶ್ವವಿದ್ಯಾನಿಲಯದ ಸಂಶೋಧಕರು PR23 ಎಂಬ ಹೆಸರಿನ ದೀರ್ಘಕಾಲಿಕ ಅಕ್ಕಿ ತಳಿಯೊಂದನ್ನು ಅಭಿವೃದ್ಧಿಪಡಿಸಿದ್ದಾರೆ, ಇದನ್ನು ಒಮ್ಮೆ ನೆಟ್ಟರೆ ನಾಲ್ಕು ವರ್ಷಗಳ ಕಾಲ ಇದನ್ನು ಮತ್ತೆ ನಾಟಿ ಮಾಡುವ ಅವಶ್ಯಕತೆ ಇಲ್ಲ…! ಇದರ ಬೇರುಗಳು ಮತ್ತೆ ಪುನಃ ಬೆಳೆಯುತ್ತವೆ., ಅಂದರೆ ಒಮ್ಮೆ ನಾಟಿ ಮಾಡಿದರೆ ಅದೇ ಸ್ಯಸದಿಂದ ಎಂಟು ಬೆಳೆಗಳನ್ನು ತೆಗೆಯಬಹುದಂತೆ..!! ರೈತರು ಈಗಾಗಲೇ ಚೀನಾದಲ್ಲಿ … Continued