ಚಂದ್ರಯಾನ-3ರ ವೆಚ್ಚ ದೊಡ್ಡ ಬಜೆಟ್‌ ಸಿನೆಮಾದ ವೆಚ್ಚಗಳಿಗಿಂತ ಕಡಿಮೆ; ಇಸ್ರೋ ಈ ಯೋಜನೆಗೆ ಮಾಡಿದ ವೆಚ್ಚ ಎಷ್ಟು ಗೊತ್ತಾ ?

ನವದೆಹಲಿ : ಚಂದ್ರಯಾನ- 3 ನೌಕೆಯನ್ನು ಇಂದು ಬುಧವಾರ ಸಂಜೆ ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿಸಲು ಇಸ್ರೋ ಸಿದ್ಧತೆ ನಡೆಸಿದೆ. ನಿರೀಕ್ಷೆಯಂತೆ ಸುರಕ್ಷಿತವಾಗಿ ಲ್ಯಾಂಡ್‌ ಆದರೆ ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿದ ಮೊದಲ ದೇಶ ಎಂಬ ಕೀರ್ತಿಗೆ ಭಾರತ ಭಾಜನವಾಗಲಿದೆ. ವಿಶೇಷವೆಂದರೆ ಭಾರತದ ಈ ಹಿಂದಿನ ಎರಡು ಚಂದ್ರಯಾನ ಯೋಜನೆಗಳಿಗೆ ಹೋಲಿಕೆ ಮಾಡಿದರೆ … Continued