ವೀಡಿಯೊ…| ವಿವಾದದ ಬಿರುಗಾಳಿ ಎಬ್ಬಿಸಿದ ಮಾಜಿ ಬಿಗ್ ಬಾಸ್ ಸ್ಪರ್ಧಿಯ ಗುರುವಾಯೂರು ದೇಗುಲದ ರೀಲ್ ; ‘ಶುದ್ಧೀಕರಣ’ ಆರಂಭ
ಪ್ರಭಾವಿ ಮತ್ತು ಮಾಜಿ ಬಿಗ್ ಬಾಸ್ ಮಲಯಾಳಂ ಸ್ಪರ್ಧಿ ಜಾಸ್ಮಿನ್ ಜಾಫರ್ ಅವರ ವೈರಲ್ ಇನ್ಸ್ಟಾಗ್ರಾಮ್ ರೀಲ್ ಕೇರಳದ ಗುರುವಾಯೂರು ಶ್ರೀ ಕೃಷ್ಣ ದೇವಸ್ಥಾನದಲ್ಲಿ ದೊಡ್ಡ ವಿವಾದ ಸೃಷ್ಟಿಸಿದೆ, ಇದು ದೇವಾಲಯದ ಅಧಿಕಾರಿಗಳು ಆರು ದಿನಗಳ ಶುದ್ಧೀಕರಣ ಕಾರ್ಯ ಮಡಲು ಪ್ರೇರೇಪಿಸಿದೆ. ಜಾಸ್ಮಿನ್ ಜಾಫರ್ ದೇವಾಲಯದ ಪವಿತ್ರ ಕೊಳದಲ್ಲಿ ವೀಡಿಯೊವನ್ನು ಚಿತ್ರೀಕರಿಸಿದ್ದಾರೆ. ಅದರಲ್ಲಿ ಅವರು ಪವಿತ್ರ … Continued