ಮದುವೆಗೆ 10 ದಿನಗಳ ಮೊದಲು ತನ್ನ ಮಗಳ ಜೊತೆಗೆ ಮದುವೆ ನಿಶ್ಚಿತಾರ್ಥವಾದ ವರನೊಂದಿಗೆ ಪರಾರಿಯಾದ ವಧುವಿನ ತಾಯಿ…!

ಅಲಿಗಢದಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ, ಮದ್ರಾಕ್ ಪೊಲೀಸ್ ಠಾಣೆ ವ್ಯಾಪ್ತಿ ಪ್ರದೇಶದ ಮಹಿಳೆಯೊಬ್ಬರು ಮದುವೆಗೆ ಕೇವಲ ಒಂಬತ್ತು ದಿನಗಳ ಮೊದಲು ತನ್ನ ಮಗಳ ಜೊತೆ ಮದುವೆ ನಿಶ್ಚಯವಾಗಿದ್ದ ಹುಡುಗನೊಂದಿಗೆ ಪರಾರಿಯಾದ ಘಟನೆ ವರದಿಯಾಗಿದೆ. ವರನ ಪ್ರೇಮಪಾಶದಲ್ಲಿ ಸಿಲುಕಿದ್ದ ವಧುವಿನ ತಾಯಿ ಹಾಗೂ ತನ್ನ ಭಾವಿ ಅತ್ತೆಯ ಪ್ರೇಮಪಾಶದಲ್ಲಿ ಸಿಲುಕಿದ ವರ ಇಬ್ಬರೂ ಓಡಿಹೋಗಲು ಯೋಜನೆ ರೂಪಿಸಿದರು. … Continued

ವೀಡಿಯೊ…| ತನಿಷ್ಕ ಶೋ ರೂಂಗೆ ನುಗ್ಗಿದ ಶಸ್ತ್ರಸಜ್ಜಿತ ದರೋಡೆಕೋರರು ; ಗನ್ ಪಾಯಿಂಟ್‌ನಲ್ಲಿ ₹ 25 ಕೋಟಿ ಮೌಲ್ಯದ ಚಿನ್ನಾಭರಣ ಲೂಟಿ…!

ಚಿನ್ನದ ಮಳಿಗೆ ದರೋಡೆ ಪ್ರಕರಣವೊಂದರಲ್ಲಿ ಮುಸುಕುಧಾರಿ ದರೋಡೆಕೋರರ ಗುಂಪೊಂದು ಸೋಮವಾರ ಬಿಹಾರದ ಅರ್ರಾಹ್‌ನಲ್ಲಿರುವ ತನಿಷ್ಕ್ ಶೋರೂಮ್‌ಗೆ ನುಗ್ಗಿ ಗ್ರಾಹಕರು ಮತ್ತು ಸಿಬ್ಬಂದಿಗೆ ಗನ್‌ ತೋರಿಸಿ ಸುಮಾರು ₹ 25 ಕೋಟಿ ಮೌಲ್ಯದ ಚಿನ್ನಾಭರಣ ಹಾಗೂ ಅಘೋಷಿತ ನಗದು ಹಣವನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ. ಸೋಮವಾರ ಬೆಳಗ್ಗೆ 10:30ಕ್ಕೆ ಶೋರೂಂ ತೆರೆದ ಸ್ವಲ್ಪ ಸಮಯದಲ್ಲೇ ಈ ಘಟನೆ ಸಂಭವಿಸಿದೆ … Continued