60 ದಿನ ನಿದ್ದೆ ಮಾಡಿ 9.6 ಲಕ್ಷ ರೂ. ಗಳಿಸಿದ ಮುಂಬೈ ಮಹಿಳೆ ! ಜೊತೆಗೆ ವಿದೇಶ ಪ್ರವಾಸದ ಅವಕಾಶ !!

ಮುಂಬೈ: ನಿದ್ದೆ ಮಾಡುವುದನ್ನೇ ಉದ್ಯೋಗದ ಅವಕಾಶವನ್ನಾಗಿ ಪರಿವರ್ತಿಸಿಕೊಂಡ ಮುಂಬೈ ಮೂಲದ ಮಹಿಳೆಯೊಬ್ಬರು ಬರೋಬ್ಬರಿ 9.6 ಲಕ್ಷ ರೂ. ಬಹುಮಾನ ಗೆದ್ದಿದ್ದಾರೆ. ಅಷ್ಟೇ ಅಲ್ಲ, ಪ್ರಾಯೋಜಕತ್ವದಲ್ಲಿ ವಿದೇಶ ಪ್ರವಾಸದ ಅವಕಾಶವನ್ನೂ ತಮ್ಮದಾಗಿಸಿಕೊಂಡಿದ್ದಾರೆ. ಎರಡು ತಿಂಗಳ ಕಾಲ ನಡೆದ ವಿಶಿಷ್ಟ ‘ಸ್ಲೀಪ್ ಇಂಟರ್ನ್‌ಶಿಪ್‌’ ಸ್ಪರ್ಧೆಯಲ್ಲಿ ಜಿನಿಯಾ ಚಟರ್ಜಿ (Jiniya Chatterjee) ಭಾರತದ ನಿದ್ದೆಯ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ದೇಶಾದ್ಯಂತ … Continued