ತನ್ನ ಸಿಂಗಲ್-ಡೋಸ್ ಕೋವಿಡ್ ಲಸಿಕೆ ಡೆಲ್ಟಾ ರೂಪಾಂತರದ ವಿರುದ್ಧ ಭರವಸೆ ಚಿಹ್ನೆ ತೋರಿಸಿದೆ, ಕನಿಷ್ಠ 8 ತಿಂಗಳು ಇರುತ್ತದೆ ಎಂದ ಜಾನ್ಸನ್ ಮತ್ತು ಜಾನ್ಸನ್

ನ್ಯೂಜೆರ್ಸಿ: ಜಾನ್ಸನ್ ಮತ್ತು ಜಾನ್ಸನ್ ಗುರುವಾರ (ಸ್ಥಳೀಯ ಸಮಯ) ತನ್ನ ಸಿಂಗಲ್-ಶಾಟ್ ಕೋವಿಡ್‌-19 ಲಸಿಕೆ ಅಮೆರಿಕ ಮತ್ತು ಇತರ ದೇಶಗಳಲ್ಲಿ ವೇಗವಾಗಿ ಹರಡುತ್ತಿರುವ ಡೆಲ್ಟಾ ರೂಪಾಂತರದ ವಿರುದ್ಧ ರಕ್ಷಣೆಯ ಭರವಸೆ ಚಿಹ್ನೆಗಳನ್ನು ತೋರಿಸಿದೆ ಎಂದು ಸಣ್ಣ ಪ್ರಯೋಗಾಲಯ ಅಧ್ಯಯನದಲ್ಲಿ ಪ್ರಕಟಿಸಿದೆ. ಕಂಪನಿಯ ವರದಿಯ ಪ್ರಕಾರ, ಲಸಿಕೆ ವೇಗವಾಗಿ ಹರಡುವ ಡೆಲ್ಟಾ ರೂಪಾಂತರ ಮತ್ತು ಇತರ ಹೆಚ್ಚು … Continued