ಕಾಶ್ಮೀರ ; ಇಬ್ಬರು ಗ್ರಾಮ ರಕ್ಷಣಾ ಸಿಬ್ಬಂದಿ ಅಪಹರಿಸಿ ಹತ್ಯೆ ಮಾಡಿದ ಭಯೋತ್ಪಾದಕರು
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ಇಬ್ಬರು ಗ್ರಾಮ ರಕ್ಷಣಾ ಸಿಬ್ಬಂದಿಯನ್ನು ಉಗ್ರಗಾಮಿಗಳು ಅಪಹರಿಸಿ ಹತ್ಯೆಗೈದಿದ್ದಾರೆ. ಶ್ರೀನಗರದ ಭಾನುವಾರ ಮಾರುಕಟ್ಟೆಯೊಂದರಲ್ಲಿ ಗ್ರೆನೇಡ್ ದಾಳಿಯಲ್ಲಿ ಕನಿಷ್ಠ 12 ಜನರು ಗಾಯಗೊಂಡ ಕೆಲವು ದಿನಗಳ ನಂತರ ಈ ಘಟನೆ ನಡೆದಿದೆ. ನಜೀರ್ ಅಹ್ಮದ್ ಮತ್ತು ಕುಲದೀಪಕುಮಾರ ಎಂಬವರನ್ನು ಗುರುವಾರ ಅಧ್ವಾರಿಯ ಮುಂಜ್ಲಾ ಧಾರ್ ಅರಣ್ಯದಿಂದ ಅಪಹರಿಸಿ ನಂತರ … Continued