ಕುಮಟಾ : ಜುಲೈ 27ರಂದು ಗುರು ವಂದನೆ ಸಂಗೀತ ಕಾರ್ಯಕ್ರಮ
ಕುಮಟಾ : ಗುರು ಪೂರ್ಣಿಮೆ ಅಂಗವಾಗಿ ಪಂಡಿತ ಷಡಕ್ಷರಿ ಗವಾಯಿ ಅಕಾಡೆಮಿ ಕೂಳ್ಳಿ ವತಿಯಿಂದ ಗುರು ವಂದನೆ ಸಂಗೀತ ಕಾರ್ಯಕ್ರಮವನ್ನು ಕುಮಟಾದ ಗಿಬ್ ಹೈಸ್ಕೂಲಿನ ಆರ್.ಪಿ.ಸಭಾಂಗಣದಲ್ಲಿ ಜುಲೈ 27ರಂದು ಮಧ್ಯಾಹ್ನ 3ರಿಂದ ಆಯೋಜಿಸಲಾಗಿದೆ. ಹಲವಾರು ಉದ್ಯೋನ್ಮುಖ ಕಲಾವಿದರು ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಗೌರೀಶ ಯಾಜಿ ಶಿಷ್ಯವೃಂದ ಮತ್ತು ಕುಮಟಾದ … Continued