ಕಲಿಮಾ ಪಠಿಸದ್ದಕ್ಕೆ ಉಗ್ರರಿಂದ ತಂದೆಯ ತಲೆಗೆ ಗುಂಡೇಟು ; ಕಣ್ಣೀರಿಟ್ಟ ಪುಣೆಯ ಉದ್ಯಮಿಯ ಪುತ್ರಿ
ಶ್ರೀನಗರ : ಜಮ್ಮು ಕಾಶ್ಮೀರದಲ್ಲಿ ಉಗ್ರರು ಹಿಂದೂಗಳನ್ನೇ ಗುರಿಯಾಗಿಸಿ ನರಮೇಧ ಮಾಡಿದ್ದಾರೆ. ದಕ್ಷಿಣ ಕಾಶ್ಮೀರದ ಪ್ರವಾಸಿ ತಾಣವಾದ ಪಹಲ್ಗಾಮ್ (Pahalgam) ಕಣಿವೆಯಲ್ಲಿ ವ್ಯಕ್ತಿಗಳ ಗುರುತು ಹಾಗೂ ಧರ್ಮ ಯಾವುದೆಂದು ಕೇಳಿ ಅವರನ್ನು ಹತ್ಯೆ ಮಾಡಲಾಗಿದೆ. ಕಲಿಮಾ (Kalima) ಹೇಳಲು ಬಾರದವರ ತಲೆಗೆ ಗುಂಡಿಕ್ಕಿ ಕೊಲ್ಲಲಾಗಿದೆ. ಭಯೋತ್ಪಾದಕರು ಟೆಂಟ್ ಒಳಗೆ ಕುಳಿತಿದ್ದ 54 ವರ್ಷದ ಸಂತೋಷ ಜಗದಾಳೆ … Continued