ಶೀಘ್ರವೇ ಅಪ್ಪಳಿಸಬಹುದಂತೆ ಕೋವಿಡ್ಗಿಂತ ಭೀಕರ ಮತ್ತೊಂದು ಸಾಂಕ್ರಾಮಿಕ ʼರೋಗ Xʼ ; ಇದು 5 ಕೋಟಿ ಜನರನ್ನು ಕೊಲ್ಲಬಹುದು ಎಂದು ತಜ್ಞರ ಎಚ್ಚರಿಕೆ…!
ಲಂಡನ್ : ಮಾರಣಾಂತಿಕ ಕೋವಿಡ್ -19 ಕ್ಕಿಂತ ಮಾರಕವಾದ ಮತ್ತೊಂದು ಸಾಂಕ್ರಾಮಿಕ ರೋಗ ಬರಬಹುದು ಎಂದು ಯುಕೆ ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ. ಅಲ್ಲದೆ, ಇದಕ್ಕೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಡಿಸೀಸ್-X (Disease X) ಎಂಬ ಹೆಸರಿಟ್ಟಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಮೇನಿಂದ ಡಿಸೆಂಬರ್ 2020 ರವರೆಗೆ ಯುಕೆ ಲಸಿಕೆ ಕಾರ್ಯಪಡೆಯ ಅಧ್ಯಕ್ಷರಾಗಿ ಸೇವೆ … Continued