ಭೂಮಿಯ ಮೇಲಿನ ಐದು ಮಹಾಸಾಗರಗಳ ಬಗ್ಗೆ ಗೊತ್ತು: ಆದ್ರೆ ಈಗ ಆರನೇ ಮಹಾಸಾಗರ ಪತ್ತೆ…ಇಲ್ಲಿದೆ ಮಾಹಿತಿ

ಭೂಮಿಯ ಮೇಲೆ ಐದು ಸಾಗರಗಳಿವೆ: ಅಟ್ಲಾಂಟಿಕ್, ಪೆಸಿಫಿಕ್, ಹಿಂದು ಮಹಾಸಾಗರ, ಆರ್ಕ್ಟಿಕ್ ಮತ್ತು ದಕ್ಷಿಣ ಸಾಗರ. ಆದರೆ, ಈಗ ಅಂತಾರಾಷ್ಟ್ರೀಯ ವಿಜ್ಞಾನಿಗಳ ತಂಡವು ಈಗ ಭೂಮಿಯ ಮೇಲ್ಮೈಯಲ್ಲಿ, ಮೇಲಿನ ಮತ್ತು ಕೆಳಗಿನ ಕಲ್ಲಿನ ಪದರಗಳ ಭೂಶಿರಗಳ ನಡುವೆ ಆಳವಾದ 6 ನೇ ಸಾಗರದ (World’s 6th Ocean) ಅಸ್ತಿತ್ವದ ಪುರಾವೆಗಳನ್ನು ಕಂಡುಹಿಡಿದಿದ್ದಾರೆ. ಭೂಮಿಯ ಮೇಲ್ಮೈಯಿಂದ 660 … Continued