ವೀಡಿಯೊಗಳು..| ₹12 ಸಾವಿರ ಕೊಟ್ರೂ ಮೆಸ್ಸಿ ನೋಡಲು ಸಾಧ್ಯವಾಗದೆ ನಿರಾಶೆ: ಕೋಲ್ಕತ್ತಾ ಸ್ಟೇಡಿಯಂನಲ್ಲಿ ದಾಂಧಲೆ
ಕೊಲ್ಕತ್ತಾ: ವಿಶ್ವದ ಶ್ರೇಷ್ಠ ಫುಟ್‌ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಅವರನ್ನು ನೋಡಲು ₹5,000 ರಿಂದ ಹಿಡಿದು ₹12,000 ವರೆಗೆ ಟಿಕೆಟ್‌ಗಳನ್ನು ಖರೀದಿಸಿದ್ದ ಅಭಿಮಾನಿಗಳಿಗೆ ಈ ಭೇಟಿ ಜೀವನದ ಮರೆಯಲಾಗದ ಕ್ಷಣವಾಗಬೇಕಿತ್ತು. ಆದರೆ, ಕೊಲ್ಕತ್ತಾದ ವಿವೇಕಾನಂದ ಯುವಭಾರತಿ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಈ ಘಟನೆ ಸಂಪೂರ್ಣ ಗೊಂದಲ ಮತ್ತು ಅವ್ಯವಸ್ಥೆಗೆ ತಿರುಗಿತು. ಅನೇಕ ದಿನಗಳಿಂದ ಮೆಸ್ಸಿ ಅವರನ್ನು … Continued