ಸ್ಮರಣೆ ಶಕ್ತಿ ಕಳೆದುಕೊಂಡು 15 ವರ್ಷದಿಂದ ಕಾಣೆಯಾಗಿದ್ದ ವ್ಯಕ್ತಿಗೆ ಮತ್ತೆ ನೆನಪಿನ ಶಕ್ತಿ ಬರುವಂತೆ ಮಾಡಿದ ‘ಮಹಾ ಕುಂಭ’ ಪದ…!! ಮನೆ ಸೇರಿದ ವ್ಯಕ್ತಿ
ಜಾರ್ಖಂಡ್‌ನ ಕೊಡರ್ಮಾದಲ್ಲಿ ನಡೆದ ಅಸಾಧಾರಣ ವಿದ್ಯಮಾನವೊಂದರಲ್ಲಿ, 15 ವರ್ಷಗಳಿಂದ ಕಾಣೆಯಾಗಿದ್ದ ವ್ಯಕ್ತಿಯೊಬ್ಬರು ಅವರ ಕುಟುಂಬದವರು ಇತ್ತೀಚೆಗೆ ಮರಣ ಪ್ರಮಾಣಪತ್ರ (death certificate) ಕ್ಕಾಗಿ ಅರ್ಜಿ ಸಲ್ಲಿಸಿದ ನಂತರ ಪತ್ತೆಯಾಗಿದ್ದಾರೆ…! ಆಶ್ಚರ್ಯಕರ ಎಂಬಂತೆ, ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ವ್ಯಕ್ತಿಗೆ “ಮಹಾ ಕುಂಭ” ಪದ ಕೇಳಿದ ನಂತರ ಅವರ ನೆನಪಿನ ಶಕ್ತಿ ಮರಳಿದೆ. ಇದು ಅಧಿಕಾರಿಗಳಿಗೆ ಅವರ … Continued