ಆಘಾತಕಾರಿ ಘಟನೆ | ರಸ್ತೆ ಜಗಳ ; ಕುಟುಂಬದ ಮೇಲೆ ಕಾರು ಹರಿಸಿದ ಡಿಎಂಕೆ ನಾಯಕನ ಪುತ್ರ, ಓರ್ವ ಸಾವು
ಕೃಷ್ಣಗಿರಿ : ತಮಿಳುನಾಡಿನಲ್ಲಿ ನಡೆದ ‘ರೋಡ್ ರೇಜ್’ (ರಸ್ತೆ ಜಗಳ) ಘಟನೆಯೊಂದರಲ್ಲಿ, ಕುಟುಂಬವೊಂದರ ನಾಲ್ವರ ಮೇಲೆ ಕಾರು ಹರಿಸಿದ ಆರೋಪದ ಮೇಲೆ ಡಿಎಂಕೆ (DMK) ನಾಯಕನ 20 ವರ್ಷದ ಪುತ್ರನನ್ನು ಬಂಧಿಸಲಾಗಿದೆ. ಈ ಘಟನೆಯಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಮುಖ್ಯ ಆರೋಪಿಯನ್ನು ಆದಿತ್ಯ ಎಂದು ಗುರುತಿಸಲಾಗಿದ್ದು, ಘಟನೆಯ ಸಮಯದಲ್ಲಿ ವಾಹನದಲ್ಲಿದ್ದ ಆತನ ಸ್ನೇಹಿತರಾದ ರಿತಿಕ್ ಕುಮಾರ ಮತ್ತು … Continued