ಪಶ್ಚಿಮ ಘಟ್ಟಗಳಲ್ಲಿ ಮೀನಿನ ಎರಡು ಹೊಸ ಪ್ರಭೇದಗಳು ಪತ್ತೆ
ಕೊಚ್ಚಿ: ಕೇರಳದ ಪಶ್ಚಿಮ ಘಟ್ಟಗಳಲ್ಲಿ ಹೊಸದಾಗಿ ಎರಡು ಸಿಹಿನೀರಿನ ಮೀನು ಪ್ರಭೇದಗಳನ್ನು ಪತ್ತೆಹಚ್ಚಲಾಗಿದೆ. ಕೇರಳ ಮೀನುಗಾರಿಕೆ ಮತ್ತು ಸಾಗರ ಅಧ್ಯಯನ ವಿಶ್ವವಿದ್ಯಾಲಯ (KUFOS) ಹಾಗೂ ನವದೆಹಲಿಯ ಶಿವ ನಾಡಾರ್ ಇನ್ಸ್ಟಿಟ್ಯೂಷನ್ ಆಫ್ ಎಮಿನೆನ್ಸ್ನ ಸಂಶೋಧಕರ ತಂಡ ಪಶ್ಚಿಮ ಘಟ್ಟಗಳಲ್ಲಿ ಹಿಂದೆ ಗುರುತಿಸದ ಎರಡು ಹೊಸ ಸಿಹಿನೀರಿನ ಮೀನು ಪ್ರಭೇದಗಳನ್ನು ಪತ್ತೆಹಚ್ಚಿದೆ. ಈ ಮಹತ್ವದ ಸಂಶೋಧನೆಯ ವರದಿ … Continued