40 ವರ್ಷ ಒಂಟಿಯಾಗಿ ಬದುಕಿ ಮೃತಪಟ್ಟ ಮಹಿಳೆ..ಪುತ್ರಿಯರಿಗಾಗಿ ಹುಡುಕಾಟ..ಅಮ್ಮನ ವಿದಾಯಕ್ಕೆ ಯಾರೂ ಇಲ್ಲ : ಕಣ್ಣೀರು ತರಿಸುವ ಮರಣದ ಪ್ರಕಟಣೆ

ಮುಂಬೈ: ಬದುಕಿನುದ್ದಕ್ಕೂ ಒಂಟಿಯಾಗಿ ಜೀವನ ನಡೆಸಿದ ಮಹಿಳೆಯೊಬ್ಬರು ಮೃತಪಟ್ಟ ಬಳಿಕವೂ ಅವರ ಕುಟುಂಬದವರನ್ನು ಪತ್ತೆಹಚ್ಚಲು ಸಾಧ್ಯವಾಗದಿರುವ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಸುಮಾರು 40 ವರ್ಷಗಳಿಂದ ಒಬ್ಬಂಟಿಯಾಗಿಯೇ ಬದುಕಿದ್ದ ಚೆನ್ನೈ ಮೂಲದ ಲಲಿತಾ ಕೃಷ್ಣಮೂರ್ತಿ (Lalitha Krishnamurthy) ಅವರು ನವೆಂಬರ್ 13, 2026ರಂದು ಮುಂಬೈನಲ್ಲಿ ಮೃತಪಟ್ಟಿದ್ದಾರೆ. ಆದರೆ, ಅವರ ಸಾವಿನ ಸುದ್ದಿ ತಿಳಿಸಬೇಕಾದ … Continued