2035ರ ವೇಳೆಗೆ ಕ್ರೈಸ್ತರನ್ನು ಹಿಂದಿಕ್ಕಿ ಇಸ್ಲಾಂ ಜಗತ್ತಿನ ಅತಿದೊಡ್ಡ ಧರ್ಮವಾಗುವ ಸಾಧ್ಯತೆ ; ಹಿಂದೂ, ಬೌದ್ಧರ ಜಾಗತಿಕ ಪ್ರಮಾಣ ಇಳಿಕೆ : ವರದಿ

ವಾಷಿಂಗ್ಟನ್: ಜಗತ್ತಿನ ಧಾರ್ಮಿಕ ಜನಸಂಖ್ಯೆಯ ಚಿತ್ರಣ ಮುಂದಿನ ದಶಕಗಳಲ್ಲಿ ಮಹತ್ವದ ಬದಲಾವಣೆಗೆ ಸಾಕ್ಷಿಯಾಗುವ ಸಾಧ್ಯತೆಯಿದೆ. ಮುಸ್ಲಿಂ ಜನಸಂಖ್ಯೆ ಇದೇ ವೇಗದಲ್ಲಿ ಹೆಚ್ಚಳ ಕಂಡರೆ 2035ರ ವೇಳೆಗೆ ಕ್ರೈಸ್ತ ಧರ್ಮವನ್ನು ಹಿಂದಿಕ್ಕಿ ಇಸ್ಲಾಂ ಜಗತ್ತಿನ ಅತಿದೊಡ್ಡ ಧರ್ಮವಾಗಿ ಹೊರಹೊಮ್ಮಬಹುದು ಎಂದು ಪ್ಯೂ ರಿಸರ್ಚ್ ಸೆಂಟರ್ (Pew Research Centre) ಬುಧವಾರ ಬಿಡುಗಡೆ ಮಾಡಿರುವ ನೂತನ ಜನಸಂಖ್ಯಾ ಪ್ರಕ್ಷೇಪಣಾ … Continued