ದೈತ್ಯಾಕಾರದ ಹೆಬ್ಬಾವಿನ ಜೊತೆ ಆಟವಾಡುವ ಪುಟ್ಟ ಹುಡುಗಿ..ನೋಡಿದ್ರೆ ಬೆಚ್ಚಿ ಬೀಳ್ತೀರಿ..! ವೀಕ್ಷಿಸಿ
ಚಿಕ್ಕ ಹುಡುಗಿಯೊಬ್ಬಳು ದೈತ್ಯಾಕಾರದ ಹಾವಿನ ಆಟವಾಡುತ್ತಿರುವ ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೊವನ್ನು ಸಾಮಾಜಿಕ ಜಾಲತಾಣ ಯು-ಟ್ಯೂಬ್‌ನಲ್ಲಿ ಹಂಚಿಕೊಳ್ಳಲಾಗಿದೆ. ಅದೇರೀತಿ snake._.world’ ಎಂಬ ಬಳಕೆದಾರರಿಂದ ಈ ವಿಡಿಯೊವನ್ನು ಇನ್ಸ್ಟಾಗ್ರಾಂನಲ್ಲಿ (Instagram) ಹಂಚಿಕೊಳ್ಳಲಾಗಿದೆ. ಇದು ಈಗ ಲಕ್ಷ ವೀಕ್ಷಣೆಗಳೊಂದಿಗೆ ವೈರಲ್ ಆಗಿದೆ. ವಿಡಿಯೊದಲ್ಲಿ, ಕೆಂಪು ಟಿ-ಶರ್ಟ್, ಪ್ಯಾಂಟ್ ಮತ್ತು ನೀಲಿ ಚಪ್ಪಲಿಗಳನ್ನು ಧರಿಸಿರುವ … Continued