ಮಸೀದಿಯಲ್ಲಿ ಅಡಗಿದ್ದ ಉಗ್ರ..ವಿಡಿಯೊ ಕರೆಯಲ್ಲಿ ಶರಣಾಗಲು ಸೂಚನೆ..ಅಶ್ರುವಾಯು..ಗುಂಡಿನ ದಾಳಿ : ಉಗ್ರ ಲತೀಫ್ ಭಟ್ನನ್ನು ಹೊಡೆದುರುಳಿಸಿದ್ದು ಹೇಗೆ?
ಶ್ರೀನಗರ: ಕಾಶ್ಮೀರದ ಕುಲ್ಗಾಮ್ನಲ್ಲಿ ಮಸೀದಿಯೊಳಗೆ ಅಡಗಿಕೊಂಡಿದ್ದ ಲಷ್ಕರ್-ಎ-ತೊಯ್ಬಾ (LeT) ಉಗ್ರ ಸಂಘಟನೆಯ ಕಮಾಂಡರ್, ಮೋಸ್ಟ್ ವಾಂಟೆಡ್ ಉಗ್ರ ಲತೀಫ್ ಭಟ್ನನ್ನು ಭದ್ರತಾ ಪಡೆಗಳು ಗುಂಡಿಕ್ಕಿ ಹತ್ಯೆ ಮಾಡಿವೆ. ಶರಣಾಗುವಂತೆ ಹಲವು ಗಂಟೆಗಳ ಕಾಲ ಮನವೊಲಿಸುವ ಪ್ರಯತ್ನ ನಡೆಸಿದರೂ ಆತ ಒಪ್ಪದ ಹಿನ್ನೆಲೆಯಲ್ಲಿ, ಕೊನೆಗೆ ಅಶ್ರುವಾಯು ಪ್ರಯೋಗಿಸಿ ಆತ ಮಸೀದಿಯಿಂದ ಹೊರಬರುವಂತೆ ಮಾಡಿದ ಭದ್ರತಾ ಪಡೆಗಳು, ಆತ … Continued