ವೀಡಿಯೊ..| ಕಚ್ಚಿದ ಹಾವನ್ನು ತೋರಿಸಲು ಜೀವಂತ ನಾಗರಹಾವನ್ನು ಜೇಬಿನಲ್ಲಿಟ್ಟುಕೊಂಡು ಆಸ್ಪತ್ರೆಗೆ ಬಂದ ಇ-ರಿಕ್ಷಾ ಚಾಲಕ..!
ಮಥುರಾ : ಉತ್ತರ ಪ್ರದೇಶದ ಮಥುರಾದ ಜಿಲ್ಲಾ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ಮಂಗಳವಾರ ವಿಚಿತ್ರ ಹಾಗೂ ಆತಂಕಕಾರಿ ಘಟನೆಯೊಂದು ನಡೆದಿದೆ. ಮಥುರಾ ಬೈಪಾಸ್ ನಿವಾಸಿ, ಇ-ರಿಕ್ಷಾ ಚಾಲಕ ದೀಪಕ ರಜಪೂತ್ ಎಂಬವರು ತಮ್ಮ ಜೇಬಿನಲ್ಲಿ ಜೀವಂತ ನಾಗರಹಾವನ್ನು ಇಟ್ಟುಕೊಂಡು ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದಿದ್ದರು. ತಮ್ಮ ಕೈಯಲ್ಲಿದ್ದ ಹಾವನ್ನು ವೈದ್ಯರಿಗೆ ತೋರಿಸುತ್ತಾ, “ಡಾಕ್ಟರೇ, ದಯವಿಟ್ಟು ನನಗೆ … Continued