ಅನಾಮಧೇಯ ವ್ಯಕ್ತಿ ಟಿಪ್ಪಣಿಯೊಂದಿಗೆ ಲಂಡನ್ ಗ್ರಂಥಾಲಯಕ್ಕೆ ಬರೋಬ್ಬರಿ 50 ವರ್ಷಗಳ ನಂತರ ಮರಳಿದ ಬಹಳ ಹಳೆಯ ಪುಸ್ತಕ..!
ಯೂನಿವರ್ಸಿಟಿ ಕಾಲೇಜ್ ಲಂಡನ್ ಲೈಬ್ರರಿಯಿಂದ ತೆಗೆದುಕೊಂಡು ಹೋಗಿದ್ದ ಬಹಳ ಹಳೆಯ ಪುಸ್ತಕವೊಂದು ಬರೋಬ್ಬರಿ 50 ವರ್ಷಗಳ ನಂತರ ಇತ್ತೀಚೆಗೆ ಯೂನಿವರ್ಸಿಟಿ ಕಾಲೇಜ್ ಲಂಡನ್‌ಗೆ (ಯುಸಿಎಲ್) ಪುನಃ ಹಿಂದಿರುಗಿದೆ. ಪುಸ್ತಕವನ್ನು ಅಪರಿಚಿತ ವ್ಯಕ್ತಿಯೊಬ್ಬರು ಯುಸಿಎಲ್ ಲೈಬ್ರರಿಗೆ ಮೇಲ್ ಮಾಡಿದ್ದಾರೆ. ಅದರ ಜೊತೆಗೆ ಅನಾಮಧೇಯ ವ್ಯಕ್ತಿ ಒಂದು ಟಿಪ್ಪಣಿಯನ್ನೂ ಬರೆದಿದ್ದಾರೆ. ಆತ್ಮೀಯ ಗ್ರಂಥಪಾಲಕರೇ, ಈ ಪುಸ್ತಕವು ತಲುಪಲು ಸುಮಾರು … Continued