ವಿಡಿಯೊಗಳು | ತಿರುಪತಿ ತಿಮ್ಮಪ್ಪನಿಗೆ 206 ಕೋಟಿ ರೂ. ಮೌಲ್ಯದ 121 ಕೆಜಿ ಚಿನ್ನಾಭರಣ ದಾನ ಮಾಡಿದ ಉದ್ಯಮಿ ಇವರೇ

ತಿರುಪತಿ : ಆಂಧ್ರಪ್ರದೇಶದ ತಿರುಪತಿಯ ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ 121 ಕೆ.ಜಿ. ಚಿನ್ನದ ಆಭರಣಗಳನ್ನು ದಾನ ಮಾಡುವ ಮೂಲಕ ಚೆನ್ನೈ ಉದ್ಯಮಿಯೊಬ್ಬರು ದೇಶಾದ್ಯಂತ ಸುದ್ದಿಯಾಗಿದ್ದಾರೆ. ಈ ಆಭರಣಗಳ ಅಂದಾಜು ಮೌಲ್ಯ ಸುಮಾರು 206 ಕೋಟಿ ರೂಪಾಯಿ. ಚೆನ್ನೈ ಮೂಲದ ಉದ್ಯಮಿ ಹಾಗೂ ಸಮಾಜಸೇವಕ ವರ್ಧಮಾನ ಜೈನ್ ಅವರು ತಮ್ಮ ಪತ್ನಿ ರಾಧಿಕಾ ಜೈನ್ … Continued