ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಶುಭಾಶಯಗಳು

ನಮ್ಮ ಮಗಳನ್ನು ಲವ್ ಜಿಹಾದಿನಿಂದ ರಕ್ಷಣೆ ಮಾಡಿ: ಯುವತಿ ಕುಟುಂಬಸ್ಥರಿಂದ ಪೊಲೀಸ್‌ ಠಾಣೆ ಎದುರು ಪ್ರತಿಭಟನೆ

posted in: ರಾಜ್ಯ | 0

ಹುಬ್ಬಳ್ಳಿ: ಕಳೆದ ತಿಂಗಳ ಹಿಂದೆ ಗದಗ ಮೂಲದ ಗೃಹಿಣಿಯ ಲವ್ ಜಿಹಾದ್ ಪ್ರಕರಣ ಆರೋಪ ಕೇಳಿಬಂದ ಬನ್ನಲ್ಲೇಈಗ ಮತ್ತೊಂದು ಲವ್ ಜಿಹಾದ್ ಪ್ರಕರಣ ದಾಖಲಾಗಿದೆ. ಹೇಗಾದರೂ ಮಾಡಿ ನಮ್ಮ ಮಗಳನ್ನು ಲವ್ ಜಿಹಾದ್ ನಿಂದ ರಕ್ಷಣೆ ಮಾಡಿ ಮನೆಗೆ ಕರೆತನ್ನಿ ಎಂದು ಯುವತಿ ಪೋಷಕರು ಮತ್ತು ಹಿಂದೂಪರ ಸಂಘಟನೆಗಳು ಉಪನಗರ ಪೊಲೀಸ್ ಠಾಣೆ  ಎದುರು ಬುಧವಾರ … Continued

ಲವ್‌ ಜಿಹಾದ್‌ಗೆ ನನ್ನ ವಿರೋಧವಿದೆ: ಮೆಟ್ರೋಮ್ಯಾನ್‌ ಶ್ರೀಧರನ್‌

ಮೆಟ್ರೋ ಮ್ಯಾನ್‌ ಇ. ಶ್ರೀಧರನ್ ಲವ್ ಜಿಹಾದ್” ವಿರೋಧಿಸುವುದಾಗಿ ಹೇಳಿದ್ದಾರೆ. ಕೇರಳದಲ್ಲಿ ಹಿಂದೂ ಹುಡುಗಿಯರನ್ನು ಮದುವೆ ನೆಪದಲ್ಲಿ ಮೋಸಗೊಳಿಸುವುದನ್ನು ನೋಡಿದ್ದೇನೆ ಎಂದು ಅವರು ಹೇಳಿದ್ದಾರೆ. ಕೇರಳದಲ್ಲಿ ನಿಗದಿತ ಚುನಾವಣೆಗೆ ತಿಂಗಳುಗಳ ಮುಂಚೆಯೇ ಬಿಜೆಪಿ ಸೇರುವುದಾಗಿ ಪ್ರಕಟಿಸಿದ ಬೆನ್ನಿಗೇ ಅವರು ಲವ್‌ ಜಿಹಾದ್‌ ಬಗ್ಗೆ ಈ ಹೇಳಿಕೆ ನೀಡಿದ್ದಾರೆ. ಕೇರಳದಲ್ಲಿ ಪಕ್ಷ ಅಧಿಕಾರಕ್ಕೆ ಬರಲು ಸಹಾಯ ಮಾಡುವುದು … Continued