ಈ ಗ್ರಾಮ ಏಷ್ಯಾದ ಅತ್ಯಂತ ಶ್ರೀಮಂತ ಗ್ರಾಮ ; ಇದು ಭಾರತದಲ್ಲೇ ಇದೆ.. ಅದರ ಸಮೃದ್ಧಿಯ ಹಿಂದಿನ ಕಾರಣ…
ಗುಜರಾತ್ ಭಾರತದಲ್ಲಿ ಹೆಚ್ಚು ಬೇಡಿಕೆಯಿರುವ ವ್ಯಾಪಾರ ತಾಣವಾಗಿದೆ. ಇದು ರಾಷ್ಟ್ರದ ಕೆಲವು ಪ್ರಮುಖ ಕೈಗಾರಿಕೋದ್ಯಮಿಗಳಿಗೆ ಜನ್ಮ ನೀಡಿದ ರಾಜ್ಯವೂ ಹೌದು. ಆದಾಗ್ಯೂ, ಸಂಪತ್ತು ನಗರ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿಲ್ಲ. ಈಗ ಗುಜಾತಿನ ಕಚ್ಛ್‌ನ ಮಾಧಾಪುರ ಗ್ರಾಮವನ್ನು “ಏಷ್ಯಾದ ಅತ್ಯಂತ ಶ್ರೀಮಂತ ಗ್ರಾಮ” ಎಂದು ಪರಿಗಣಿಸಲಾಗಿದೆ…! ಭುಜ್‌ನ ಹೊರವಲಯದಲ್ಲಿ ವಾಸಿಸುವ ಈ ಗ್ರಾಮದ ನಿವಾಸಿಗಳು ವಿವಿಧ ಬ್ಯಾಂಕುಗಳಲ್ಲಿ … Continued