ಭೋಜಶಾಲಾ ‘ವಾಗ್ದೇವಿ ಸರಸ್ವತಿ ಮಂದಿರ’ : ಮಧ್ಯಪ್ರದೇಶ ಹೈಕೋರ್ಟ್ ಮಹತ್ವದ ತೀರ್ಪು
ಭೋಪಾಲ : ದಶಕಗಳಿಂದ ವಿವಾದದ ಕೇಂದ್ರವಾಗಿದ್ದ ಮಧ್ಯಪ್ರದೇಶದ ಧಾರ್ ಜಿಲ್ಲೆಯ ಭೋಜಶಾಲಾ-ಕಮಲ್ ಮೌಲಾ ಮಸೀದಿ ಸಂಕೀರ್ಣವು ಸಂಕೀರ್ಣವು ‘ವಾಗ್ದೇವಿ’ (ಸರಸ್ವತಿ ದೇವಿಯ) ಮಂದಿರ ಎಂದು ಮಧ್ಯಪ್ರದೇಶ ಉಚ್ಚ ನ್ಯಾಯಾಲಯವು ಶುಕ್ರವಾರ ಮಹತ್ವದ ತೀರ್ಪು ಪ್ರಕಟಿಸಿದೆ. ಭೋಜಶಾಲಾ ಸಂಕೀರ್ಣದ ನಿರ್ವಹಣೆಯು ಎಎಸ್‌ಐ (ASI) ವಶದಲ್ಲಿದ್ದರೂ, ಅಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸುವ ಹಕ್ಕು ಕೇವಲ ಹಿಂದೂಗಳಿಗೆ ಮಾತ್ರ ಇರುತ್ತದೆ … Continued