ತಮಿಳುನಾಡು ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಚಾಟಿ ; ತಿರುಪರಂಕುಂದ್ರಂ ದೇವಾಲಯದ ಟ್ರಸ್ಟಿಗಳ ಅಮಾನತು ; ನ.28ರಂದು ದೀಪ ಬೆಳಗಿಸಲು ಆದೇಶ
ನವದೆಹಲಿ : ತಮಿಳುನಾಡಿನ ಮಧುರೈ ಜಿಲ್ಲೆಯ ತಿರುಪರಂಕುಂದ್ರಂ ದೇವಾಲಯದ ಕಾರ್ತಿಕ ದೀಪ (ಪವಿತ್ರ ದೀಪ) ಬೆಳಗಿಸುವ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಮಹತ್ವದ ಆದೇಶ ನೀಡಿದೆ. ನವೆಂಬರ್ 28ರ ಶನಿವಾರ ತಿರುಪರಂಕುಂದ್ರಂ ಬೆಟ್ಟದ ಮೇಲಿರುವ ದೀಪಸ್ತಂಭದಲ್ಲಿ ಕಾರ್ತಿಕ ದೀಪವನ್ನು ಕಡ್ಡಾಯವಾಗಿ ಬೆಳಗಿಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ. ಅಲ್ಲದೆ, ದೇವಾಲಯದ ಭದ್ರತೆಯ ಸಂಪೂರ್ಣ ಹೊಣೆಯನ್ನು ಕೇಂದ್ರ … Continued