ಧಾರವಾಹಿ ನೋಡಿ ಮಲ ತಂದೆ ಮೇಲೆ ಅತ್ಯಾಚಾರದ ದೂರು ನೀಡಿದ ಮಗಳು:7 ವರ್ಷದ ನಂತರ ಖುಲಾಸೆ, ತಪ್ಪು ಮಾಡದೆ ಶಿಕ್ಷೆ ಅನುಭವಿಸಿದ ತಂದೆ…!
ಮುಂಬೈ: 2015ರಲ್ಲಿ ತನ್ನ 15 ವರ್ಷದ ಮಲ ಮಗಳ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಬಂಧಿತನಾಗಿದ್ದ 35 ವರ್ಷದ ವ್ಯಕ್ತಿಯನ್ನು ಕಲ್ಯಾಣ್ ಸೆಷನ್ಸ್ ನ್ಯಾಯಾಲಯವು ಏಳು ವರ್ಷ ಜೈಲುವಾಸ ಅನುಭವಿಸಿದ ನಂತರ ಖುಲಾಸೆಗೊಳಿಸಿದೆ. ಪ್ರಕರಣದಲ್ಲಿ ಈ ವ್ಯಕ್ತಿಯನ್ನು ಆತನ ಮಲ ಮಗಳು, ಪತ್ನಿ ಮತ್ತು ಪತ್ನಿಯ ಮೊದಲ ಪತಿ ತಪ್ಪಾಗಿ ಸಿಲುಕಿಸಿದ್ದಾರೆ. ತನ್ನ ಬಾಯ್‌ಫ್ರಂಡ್ ಜೊತೆಗಿನ … Continued