ವಿಶ್ವದ ಅತ್ಯುತ್ತಮ ಪ್ಯಾನ್ಕೇಕ್ ಪಟ್ಟಿಯಲ್ಲಿ ಭಾರತದ ದೋಸೆಗಳದ್ದೇ ದರ್ಬಾರ್ : ಮಸಾಲ ದೋಸೆಗೆ 6ನೇ ಸ್ಥಾನ : ಟಾಪ್ 100ರಲ್ಲಿ ಭಾರತದ 11 ತಿನಿಸುಗಳು…!
ನವದೆಹಲಿ: ಭಾರತೀಯ ಆಹಾರ ಪದ್ಧತಿಯಲ್ಲಿ ಅತ್ಯಂತ ಪ್ರಿಯವಾದ ಮಸಾಲೆ ದೋಸೆ ಈಗ ಜಾಗತಿಕ ಮಟ್ಟದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಪ್ರಸಿದ್ಧ ಆಹಾರ ವಿಮರ್ಶಾ ಸಂಸ್ಥೆ ‘ಟೇಸ್ಟ್ ಅಟ್ಲಾಸ್’ (TasteAtlas) ಬಿಡುಗಡೆ ಮಾಡಿರುವ ವಿಶ್ವದ ಅತ್ಯುತ್ತಮ ಪ್ಯಾನ್ಕೇಕ್ಗಳ ಪಟ್ಟಿಯಲ್ಲಿ ಭಾರತದ ಮಸಾಲೆ ದೋಸೆ ವಿಶ್ವದಲ್ಲಿ 6ನೇ ಸ್ಥಾನ ಪಡೆದುಕೊಂಡಿದೆ. ಟಾಪ್ 100 ಪಟ್ಟಿಯಲ್ಲಿ 10 ಭಾರತೀಯ ತಿನಿಸುಗಳು! … Continued