165 ವಿದ್ಯಾರ್ಥಿನಿಯರ ನಿಧನಕ್ಕೆ ಇರಾನ್ ಶೋಕ: ಸಾಮೂಹಿಕ ಸಮಾಧಿಗಳ ಚಿತ್ರ ಹಂಚಿಕೊಂಡು ಟ್ರಂಪ್ “ರಕ್ಷಣೆʼ ಹೇಳಿಕೆಗೆ ಲೇವಡಿ
ತೆಹ್ರಾನ್ : ಇರಾನಿನ ದಕ್ಷಿಣದ ನಗರವಾದ ಮಿನಾಬ್‌ನಲ್ಲಿರುವ ಬಾಲಕಿಯರ ಶಾಲೆಯೊಂದರ ಮೇಲೆ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ವೈಮಾನಿಕ ದಾಳಿ ನಡೆಸಿವೆ ಎಂದು ಇರಾನ್ ಆರೋಪಿಸಿದೆ. ಈ ದಾಳಿಯಲ್ಲಿ ಮೃತಪಟ್ಟ 165 ಶಾಲಾ ವಿದ್ಯಾರ್ಥಿನಿಯರು ಮತ್ತು ಸಿಬ್ಬಂದಿಗಳಿಗೆ ಮಂಗಳವಾರ ಇರಾನ್‌ನಲ್ಲಿ ಸಾಮೂಹಿಕ ಅಂತ್ಯಕ್ರಿಯೆ ನೆರವೇರಿಸಲಾಯಿತು. ಈ ಘಟನೆಯು ಈ ಪ್ರಾಂತ್ಯದಲ್ಲಿ ತೀವ್ರ ಉದ್ವಿಗ್ನತೆಗೆ ಕಾರಣವಾಗಿದ್ದು, ಇರಾನ್ … Continued