ಏನಂತೀರಿ..? ಒಂದು ವಾರ ಕಾಲ ಹೆರಿಗೆ ರಜೆ ಪಡೆದ ಪುರುಷ ಶಿಕ್ಷಕ…!
ಪಾಟ್ನಾ: ವಿಲಕ್ಷಣ ಘಟನೆಯೊಂದರಲ್ಲಿ, ಬಿಹಾರದ ಪುರುಷ ಸರ್ಕಾರಿ ಶಿಕ್ಷಕರೊಬ್ಬರು ಹೆರಿಗೆ ರಜೆಗಾಗಿ ಸಲ್ಲಿಸಿದ್ದ ಅರ್ಜಿ ಮಂಜೂರಾಗಿದ್ದು, ಅವರು ಒಂದು ವಾರದ ಹೆರಿಗೆ ರಜೆಯನ್ನು ಆನಂದಿಸಿದ್ದಾರೆ…!. ಜಿತೇಂದ್ರಕುಮಾರ ಸಿಂಗ್ ಎಂಬ ಶಿಕ್ಷಕನನ್ನು ವೈಶಾಲಿ ಜಿಲ್ಲೆಯ ಶಾಲೆಯೊಂದರಲ್ಲಿ ನಿಯೋಜಿಸಲಾಗಿತ್ತು. ಸರ್ಕಾರಿ ಶಿಕ್ಷಕರಿಗಾಗಿ ಇರುವ ಆನ್ಲೈನ್ ರಜೆ ಪೋರ್ಟಲ್ ಬಳಕೆದಾರರು ಅನುಮೋದಿತ ಹೆರಿಗೆ ರಜೆಯ ಸ್ಕ್ರೀನ್ಶಾಟ್ ತೆಗೆದುಕೊಂಡು ಅದನ್ನು ಸಾಮಾಜಿಕ … Continued