ಏಷ್ಯನ್ ಗೇಮ್ಸ್ : ಬಾಕ್ಸಿಂಗ್‌ನಲ್ಲಿ ಮೂರು ಚಿನ್ನ; ಕುಸ್ತಿಯಲ್ಲಿ ಬಂಗಾರ : ಪದಕ ಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಜಿಗಿದ ಭಾರತ
ಏಷ್ಯನ್ ಗೇಮ್ಸ್ 2026ರ 13ನೇ ದಿನ ಭಾರತ ಪದಕಗಳ ಮಳೆಯನ್ನೇ ಸುರಿಸಿದ್ದು, ಒಟ್ಟು ಪದಕಗಳ ಸಂಖ್ಯೆ 75ಕ್ಕೆ ಏರಿದೆ. ಭಾರತ ಇದುವರೆಗೆ 15 ಚಿನ್ನ, 25 ಬೆಳ್ಳಿ ಹಾಗೂ 35 ಕಂಚಿನ ಪದಕಗಳನ್ನು ಗೆದ್ದಿದ್ದು, ಪದಕ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೇರಿದೆ. ಒಂದೇ ದಿನ ಐದು ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ಭಾರತೀಯ ಕ್ರೀಡಾಪಟುಗಳು ಅದ್ಭುತ ಸಾಧನೆ … Continued